Browse Results

Showing 1 through 25 of 250 results

Super Companion 5 In 1 Arthasastra 1st Puc: ಸೂಪರ್ ಕಂಪ್ಯಾನಿಯನ್ 5 ಇನ್ 1 ಅರ್ಥಶಾಸ್ತ್ರ 1st PUC NCERT ಹೊಸಪಠ್ಯ ಕ್ರಮದ ಪ್ರಸ್ತೋತ್ತರ ಮಾಲಿಕೆ

by Vidyasagar M. A

ಸೂಪರ್ ಕಂಪ್ಯಾನಿಯನ್ 5 ಇನ್ 1 ಪ್ರಸ್ತೋತ್ತರ ಮಾಲಿಕೆ ಅರ್ಥಶಾಸ್ತ್ರ ಕನ್ನಡ ಮಾಧ್ಯಮ 1ST PUC ಪ್ರಶ್ನೋತ್ತರ ಮಾಲಿಕೆಯಾಗಿದ್ದು. ಇದು 1ST PUC ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಂಪನ್ಮೂಲವಾಗಿದೆ.

Ajanma Snehitharu

by Paisal Alkarji

A small short story for childrens.

Samagra Karnaṭaka Itihasa (Arambhadinda- Indinavarege) Part-1 - Competitive Exam: ಸಮಗ್ರ ಕರ್ನಾಟಕ ಇತಿಹಾಸ (ಆರಂಭದಿಂದ ಇಂದಿನವರೆಗೆ) ಭಾಗ-1 - ಸ್ಪರ್ಧಾತ್ಮಕ ಪರೀಕ್ಷೆ

by Dr G. Shivappa Arivu

ಸಮಗ್ರ ಕರ್ನಾಟಕ ಇತಿಹಾಸ Ias, Kas, Kes, Ugc, Net, Selt, Pu, Bed, Ded, Fdc, Sdc, Pdo, ಮತ್ತು ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗಿದೆ.

Samagra Karnaṭaka Itihasa (Arambhadinda- Indinavarege) Part-2 - Competitive Exam: ಸಮಗ್ರ ಕರ್ನಾಟಕ ಇತಿಹಾಸ (ಆರಂಭದಿಂದ ಇಂದಿನವರೆಗೆ) ಭಾಗ-2 - ಸ್ಪರ್ಧಾತ್ಮಕ ಪರೀಕ್ಷೆ

by Dr G. Shivappa Arivu

ಸಮಗ್ರ ಕರ್ನಾಟಕ ಇತಿಹಾಸ Ias, Kas, Kes, Ugc, Net, Selt, Pu, Bed, Ded, Fdc, Sdc, Pdo, ಮತ್ತು ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗಿದೆ.

Samagra Karnataka Itihasa (Arambhadinda Indinavarege) Part 2: ಸಮಗ್ರ ಕರ್ನಾಟಕ ಇತಿಹಾಸ (ಆರಂಭಿಂದ ಇಂದಿನವರೆಗೆ) ಭಾಗ -2

by Dr G. Shivappa Arivu

ಈ ಸಮಗ್ರ ಕರ್ನಾಟಕ ಇತಿಹಾಸ (ಆರಂಭಿಂದ ಇಂದಿನವರೆಗೆ ಪುಸ್ತಕವು ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಹುದ್ದೆಗಳಿಗಾಗಿ ಸರಳವಾದ ಸಂಕ್ಷಿಪ್ತ ಕೈಪಿಡಿಯಾಗಿದೆ.

Adhunika Bharatada Ithihasa, B.A 4th Semester: ಅಧುನಿಕ ಭಾರತದ ಇತಿಹಾಸ ಬಿ.ಎ ನಾಲ್ಕನೇ ಸೆಮಿಸ್ಟರ್

by K. N. Ashwattappa

ಇದು ಅಧುನಿಕ ಭಾರತದ ಇತಿಹಾಸ ತುಮಕೂರು ವಿಶ್ವವಿದ್ಯಾಲಯದ B.A 4ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಅಧುನಿಕ ಭಾರತದ ಇತಿಹಾಸ ಪಠ್ಯವು, ಭಾರತದಲ್ಲಿ ರಾಷ್ಟ್ರೀಯತೆ ಮತ್ತು ವಸಾಹತುಶಾಹಿ ವ್ಯವಸ್ಥೆಯ ಬಗ್ಗೆ ಲೇಖಕರು ಮಾಡಿದ ಸಂಶೋಧನೆಯ ಫಲಿತಗಳು ಮತ್ತು ಇತಿಹಾಸಕಾರರ ಕೃತಿಗಳನ್ನು ವ್ಯಾಪಕವಾಗಿ ಆಧರಿಸಿದೆ.

Bharatha Swatantra Chaluvaliya Ithihasa: ಭಾರತ ಸ್ವತಂತ್ರ ಚಳುವಳಿಯ ಇತಿಹಾಸ

by K N Ashwattappa

ಇದು ಭಾರತ ಸ್ವತಂತ್ರ ಚಳುವಳಿಯ ಇತಿಹಾಸ, ಬಿ.ಎ 5ನೇ ಸೆಮಿಸ್ಟರ್ ಸಿ.ಬಿ.ಸಿ.ಎಸ್ ಪಠ್ಯಕ್ರಮ ತುಮಕೂರು ವಿಶ್ವವಿದ್ಯಾಲಯದ ಎಲ್ಲಾ ನೂತನದ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಈ ಪಠ್ಯ ಪುಸ್ತಕವು ಉಪಯುಕ್ತವಾಗಿದೆ.

Pracheena Bhaatarada Itihaasa BA 1st semester: ಪ್ರಾಚೀನ ಭಾರತರದ ಇತಿಹಾಸ ಬಿ.ಎ ಮೊದಲನೇ ಸೆಮಿಸ್ಟರ್

by K N Ashwattappa

ಇದು ಪ್ರಾಚೀನ ಭಾರತರದ ಇತಿಹಾಸ ಬಿ.ಎ ಮೊದಲನೇ ಸೆಮಿಸ್ಟರ್, ನೂತನ ಸಿ.ಬಿ.ಸಿ.ಎಸ್ ರಾಷ್ಟ್ರೀಯ ಶಿಕ್ಷಣ ನೀತಿ ಪತ್ಯಕ್ರಮದಂತೆ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪುಸ್ತಕವು ಉಪಯುಕ್ತವಾಗಿದೆ.

Karnataka Itihasa BA 5th Semester: ಕರ್ನಾಟಕ ಇತಿಹಾಸ ಬಿ.ಎ 5ನೇ ಸೆಮಿಸ್ಟರ್

by Friends Comminications Ballari

ಇದು ಕರ್ನಾಟಕ ಇತಿಹಾಸ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಬಿ.ಎ 5ನೇ ಸೆಮಿಸ್ಟರ್ ಕರ್ನಾಟಕ ಮೂಲದ ಸಾಮ್ರಾಜ್ಯಗಳ ಪ್ರಭಾವ ಭಾರತದ ಎಲ್ಲ ಭಾಗಗಳಲ್ಲೂ ಕಂಡು ಬರುತ್ತದೆ, ಇದು ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಈ ಪುಸ್ತಕವು ಉಪಯುಕ್ತವಾಗಿದೆ.

Hebbavu Madida Gondala

by Raskin Band

Python Confused

Kala Kannada- 1 Hosa Patyakramada Anvaya (Guide): ಕಲಾ ಕನ್ನಡ- 1 ಹೊಸ ಪಠ್ಯಕ್ರಮದ ಅನ್ವಯ (ಮಾರ್ಗದರ್ಶಿ)

by Bangalore University

ಕಲಾ ಕನ್ನಡ- 1 (CPC KEY to Success ಬಿ. ಎ ಪ್ರಥಮ ಸೆಮಿಸ್ಟರ್) ಗೈಡ್ ಬುಕ್ ಆಗಿದ್ದು ಹಾಗೆ ಪ್ರಶ್ನೆ ಪತ್ರಿಕೆಯ ಮಾದರಿ ಪ್ರಶ್ನೆಗಳು ಮತ್ತು ಉತ್ತರಗಳನ್ನು ಒಳಗೊಂಡಿದೆ.

Kannada Bhasha Patya 1st Semester B.COM: ಕನ್ನಡ ಭಾಷಾ ಪಠ್ಯ ಪ್ರಥಮ ಸೆಮಿಸ್ಟರ್ ಬಿ.ಕಾಂ

by Bangalore University

ಇದು ಕನ್ನಡ ಭಾಷಾ ಪಠ್ಯ ಐಚ್ಚಿಕ ಕನ್ನಡ ಪ್ರಥಮ ಸೆಮಿಸ್ಟರ್ ಬಿ.ಕಾಂ ಶಿಕ್ಷಣದ ಪಠ್ಯಕ್ರಮದಂತೆ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಈ ಪಠ್ಯ ಪುಸ್ತಕವು ಉಪಯುಕ್ತವಾಗಿದೆ.

Moorane Kivi-Idu Kattu Katheyalla: ಮೂರನೇ ಕಿವಿ ಇದು ಕಟ್ಟು ಕಥೆಯಲ್ಲ!

by Ravindra Bhat

ಮೂರನೇ ಕಿವಿ ಇದು ಕಟ್ಟು ಕಥೆಯಲ್ಲ! ಒಂದು ಸಾಮಾಜಿಕ ಕಾದಂಬರಿ, ಈ ಪುಸ್ತಕವು ಭಾರತದಲ್ಲಿ ಕಿವುಡ ಮಕ್ಕಳ ಶಿಕ್ಷಣದ ಸ್ಪಷ್ಟ ಚಿತ್ರಣವನ್ನು ನೀಡಲು ಸಮರ್ಪಿಸಲಾಗಿದೆ.

Samajika Samshodhaneya Paddatigalu Mattu Tantragalu B.A. 6th Semester: ಸಾಮಾಜಿಕ ಸಂಶೋಧನೆಯ ಪದ್ದತಿಗಳು ಮತ್ತು ತಂತ್ರಗಳು ಬಿ.ಎ ಆರನೇ ಸೆಮಿಸ್ಟರ್

by Prof. K. Bhyrappa

ಇದು ಸಾಮಾಜಿಕ ಸಂಶೋಧನೆಯ ಪದ್ದತಿಗಳು ಮತ್ತು ತಂತ್ರಗಳು ಬಿ.ಎ ಆರನೇ ಸೆಮಿಸ್ಟರ್ ನೂತನ CBCS (ಆಯ್ಕೆ ಆಧಾರಿತ ಕ್ರೆಡಿಟ್ ವ್ಯವಸ್ಥೆ) ಪಠ್ಯಕ್ರಮ ತುಮಕೂರು ವಿಶ್ವವಿದ್ಯಾಲಯ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪುಸ್ತಕವು ಉಪಯುಕ್ತವಾಗಿದೆ.

Kendra Vruttanta: ಕೇಂದ್ರ ವೃತ್ತಾಂತ

by Yashavanta Chittala

ಈ ಕಾದಂಬರಿಯ ಸಂಗ್ರಹ ಕೇಂದ್ರ ವೃತ್ತಾಂತ ಚಿತ್ತಾಲರ ಐದನೇ ಕಾದಂಬರಿ, ವಸ್ತುವಿನಲ್ಲಿ, ನಿರೂಪಣಾ ತಂತ್ರದಲ್ಲಿ ಅವರ ಇತರ ಕಾದಂಬರಿಗಳಿಂದ ತೀರ ಭಿನ್ನವಾಗಿದೆ. 'ಮನುಷ್ಯ'ನೆನ್ನುವ ಜೀವಿ ನಿಜಕ್ಕೂ ಅದೆಂತಹ ಸೃಷ್ಟಿ? ಅವನ ನಿಜವಾದ ಸಾಧ್ಯತೆಗಳಾದರೂ ಏನು? - ಎಂದು ಅರಿಯುವ ಬಗೆಗೆ ಚಿತ್ತಾಲರಿಗೆ ಕುತೂಹಲ, ಹಾಗೆ ಅರಿಯುವ ಅನನ್ಯ ಸಾಮರ್ಥ್ಯ ಸಾಹಿತ್ಯಕ್ಕಿದೆ ಎನ್ನುವ ಅವರ ಅಚಲ ನಂಬಿಕೆ ಈ ಕಾದಂಬರಿಯಲ್ಲಿಯೂ ಕೆಲಸ ಮಾಡಿದೆ.

Mooru Daarigalu: ಮೂರು ದಾರಿಗಳು

by Yashavanta Chittala

ಈ ಕಾದಂಬರಿಯು ಅನುಭವ ಮತ್ತು ಕಲ್ಪನೆಯ ಪ್ರಾಮಾಣಿಕತೆಯನ್ನು ಹೇಳುತ್ತದೆ.

Purushottama: ಪುರುಷೋತ್ತಮ

by Yashavanta Chittala

ಈ ಕಾದಂಬರಿ ಚಿತ್ತಾಲರು ವೈಯಕ್ತಿಕವಾಗಿಯೂ ಸಾಮಾಜಿಕವಾಗಿಯೂ ಕಥೆ ಹೆಣೆದಿದ್ದಾರೆ. ಇದು ನಾವು ಏನು ಅಲ್ಲ, ನಾವು ಏನು ಮಾಡುತ್ತೇವೆ.

Malgudi Dinagalu: ಮಾಲ್ಗುಡಿ ದಿನಗಳು

by Doctor. H. Ramachandra Swamy

ಮಾಲ್ಗುಡಿ ದಿನಗಳು ಸಾಮಾಜಿಕ ಕಥೆಗಳನ್ನು ಒಳಗೊಂಡಿರುವ ಕಾದಂಬರಿ. ಈ ಕಾಲ್ಪನಿಕ ಸಣ್ಣ ಕಥೆಗಳು ಸಾಮಾನ್ಯ ಜನರ ದೈನಂದಿನ ಜೀವನಕ್ಕೆ ಹತ್ತಿರವಿರುವ ವಿಷಯಗಳನ್ನು ಒಳಗೊಂಡಿರುತ್ತವೆ.

Namma Rashtrakavigalu

by R. D. G.

This book states us about our 3 Poets Manjeshwara Govinda Pai, Kuvempu and Dr. G. S. Shivarudrappa.

Samajashastra Super Companion 5 In 1 Question Bank 1st PUC as Per New Revised Syllabus: ಸಮಾಜಶಾಸ್ತ್ರ ಸೂಪರ್ ಕಂಪ್ಯಾನಿಯನ್ 5 ಇನ್ 1- 1st ಪಿ.ಯು.ಸಿ ಪ್ರಶ್ನೆ ಮತ್ತು ಉತ್ತರ 2023- 14 ನೇ ಹೊಸ ಪರಿಷ್ಕೃತ ಪಠ್ಯ ಕ್ರಮದ ಪ್ರಕಾರ

by Ganga Jyothi G.N. MA. L.L.B

NCERT ಹೊಸ ಪಠ್ಯಕ್ರಮದ ಪ್ರಕಾರ ಸೂಪರ್ ಕಂಪ್ಯಾನಿಯನ್ 5-ಇನ್-1 ಸಮಾಜಶಾಸ್ತ್ರ 1ST PUC ಪ್ರಶ್ನೋತ್ತರ ಮಾಲಿಕೆಯಾಗಿದ್ದು. ಇದು 1ST PUC ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಂಪನ್ಮೂಲವಾಗಿದೆ.

Veera Balakaru

by GirijaShastree

Heroic Boys

Antar Rashtreeya Arthashastra: ಅಂತರ್ ರಾಷ್ಟ್ರೀಯ ಅರ್ಥಶಾಸ್ತ್ರ

by Dr H. R. Krishnayya Gowda

ಇದು ಎಲ್ಲಾ ಕರ್ನಾಟಕ ವಿಶ್ವವಿದ್ಯಾನಿಲಯಗಳ ಶೈಕ್ಷಣಿಕ ಉಲ್ಲೇಖ ಪುಸ್ತಕವಾಗಿದೆ ಮತ್ತು ಪದವಿ, ಸ್ನಾತಕೋತ್ತರ ಪದವಿ ಮತ್ತು ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗಿದೆ

Sarvajanika Arthashtra B.A. 5th Semester: ಸಾರ್ವಜನಿಕ ಅರ್ಥಶಾಸ್ತ್ರ ಬಿ.ಎ ಐದನೇ ಸೆಮಿಸ್ಟರ್

by Krishnaiah Gowda

ಇದು ಸಾರ್ವಜನಿಕ ಅರ್ಥಶಾಸ್ತ್ರ ಬಿ.ಎ ಐದನೇ ಸೆಮಿಸ್ಟರ್ ಎಲ್ಲಾ ವಿಶ್ವವಿದ್ಯಾಲಯಗಳಿಗೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತುಮಕೂರು ವಿಶ್ವವಿದ್ಯಾಲಯಗಳಿಗೂ ಶೈಕ್ಷಣಿಕ ಪುಸ್ತಕವು ಉಪಯುಕ್ತವಾಗಿದೆ.

Abbe (Kadambari): ಅಬ್ಬೆ (ಕಾದಂಬರಿ)

by Shashidhara Halady

ಅಬ್ಬೆ ಎಂದರೆ ವಿಷಕಾರಿ ಜೇಡ. ಪ್ರಕೃತಿ, ಮಾನವ ಸಂಬಂಧಗಳು ಮತ್ತು ಮಾನವ ದುರಾಸೆಗಳನ್ನು ಎದುರಿಸುವ ಈ ಕೃತಿಯಲ್ಲಿ ಕಳೆದುಹೋದ ಮೌಲ್ಯಗಳ ಹುಡುಕಾಟವಿದೆ.

Kannada Bhasha Bodhanashastrada Tiluvalike Mattu Shishtu B.Ed 1st Semester: ಕನ್ನಡ ಭಾಷಾ ಬೋಧನಾಶಾಸ್ತ್ರದ ತಿಳುವಳಿಕೆ ಮತ್ತು ಶಿಸ್ತು, ಬಿ.ಎಡ್-1ನೇ ಸೆಮಿಸ್ಟರ್

by Mrs Girija Hasabi

ಇದು ದ್ವಿತೀಯ ವರ್ಷದ ಬಿ.ಎಡ್-1ನೇ ಸೆಮಿಸ್ಟರ್ NCERT, NCTE ನೂತನ ಪಠ್ಯಕ್ರಮಕ್ಕನುಸಾರವಾಗಿ ಕರ್ನಾಟಕದ ಎಲ್ಲಾ ವಿಶ್ವವಿದ್ಯಾಲಯಗಳ ಬೋಧಕರಿಗೆ, ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಈ ಪಠ್ಯ ಪುಸ್ತಕವು ಉಪಯುಕ್ತವಾಗಿದೆ.

Refine Search

Showing 1 through 25 of 250 results