Browse Results

Showing 101 through 125 of 257 results

Karnataka Grama Swaraj mattu Panchayath Raj Adhiniyama, 1993: ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993

by Sathpal Pulani

ಈ ಪುಸ್ತಕವು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 ಗ್ರಾಮ ಪಂಚಾಯತ್ ಪಿ.ಡಿ.ಓ. ಮತ್ತು ಸ್.ಡಿ.ಎ ಸ್ಪರ್ಧಾತ್ಮಕ ಪರೀಕ್ಷೆಗಳ ಹುದ್ದೆಗಳಿಗಾಗಿ ಸರಳವಾದ ಸಂಕ್ಷಿಪ್ತ ಕೈಪಿಡಿಯಾಗಿದೆ.

Madhura Kannada Bhaga 1: ಮಧುರ ಕನ್ನಡ ಭಾಗ- 1

by National Institute of Open Schooling

ಇದು ಕನ್ನಡ ಸಾಹಿತ್ಯಕ್ಕೆ ಶೈಕ್ಷಣಿಕ ಉಲ್ಲೇಖ, ಕನ್ನಡ ಸಾಹಿತ್ಯದಲ್ಲಿ ಸಂಶೋಧನೆ ನಡೆಸುವ ಆಕಾಂಕ್ಷಿಗಳಿಗೆ ಇದು ಉಪಯುಕ್ತವಾಗಿದೆ.

Parisara Adhyaayana B.A 2nd Semester: ಪರಿಸರ ಅಧ್ಯಾಯನ ಬಿ.ಎ ಎರಡನೇ ಸೆಮಿಸ್ಟರ್

by Dr Shashikantha H. Majagi Mattu Supriya T

ಇದು ಪರಿಸರ ಅಧ್ಯಾಯನ ಬಿ.ಎ ಎರಡನೇ ಸೆಮಿಸ್ಟರ್ ಗುಲ್ಬರ್ಗ ಯೂನಿವರ್ಸಿಟಿ ಇದು ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಈ ಪುಸ್ತಕವು ಉಪಯುಕ್ತವಾಗಿದೆ.

Pracheena Bharathada Itihaasa (Guptara kaladinda kri.sha.1206 ravarege) BA 2nd Semester: ಪ್ರಾಚೀನ ಭಾರತದ ಇತಿಹಾಸ (ಗುಪ್ತರ ಕಾಲದಿಂದ ಕ್ರಿ.ಶ. 1206 ರವರೆಗೆ) ಬಿ.ಎ. ದ್ವಿತೀಯ ಸೆಮಿಸ್ಟರ್

by Prof. B.P. Hoogaara

ಇದು ಪ್ರಾಚೀನ ಭಾರತದ ಇತಿಹಾಸ ಬಿ.ಎ ಎರಡನೇ ಸೆಮಿಸ್ಟರ್ ಗುಲ್ಬರ್ಗ ಯೂನಿವರ್ಸಿಟಿ ರಾಷ್ಟ್ರೀಯ ಶಿಕ್ಷಣ ನೀತಿ ಪತ್ಯಕ್ರಮದಂತೆ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪುಸ್ತಕವು ಉಪಯುಕ್ತವಾಗಿದೆ.

Raajyashastra-1 1st PUC: ರಾಜ್ಯಶಾಸ್ತ್ರ,-1 ಪ್ರಥಮ ಪಿ.ಯು.ಸಿ.

by Padavi Poorva Shikshana Ilaakhe

ಇದು ರಾಜ್ಯಶಾಸ್ತ್ರ, ಕನ್ನಡ, ಸಾಹಿತ್ಯ ಸಂಚಲನ ಪ್ರಥಮ ಪಿ.ಯು.ಸಿ. ತರಗತಿಯ (ಕನ್ನಡ ಮಾಧ್ಯಮ) ವಿದ್ಯಾರ್ಥಿಗಳಿಗೆ ಈ ಶೈಕ್ಷಣಿಕ ಪುಸ್ತಕವು ಉಪಯುಕ್ತವಾಗಿದೆ.

Samajika Samshodhaneya Paddatigalu Mattu Tantragalu B.A. 6th Semester: ಸಾಮಾಜಿಕ ಸಂಶೋಧನೆಯ ಪದ್ದತಿಗಳು ಮತ್ತು ತಂತ್ರಗಳು ಬಿ.ಎ ಆರನೇ ಸೆಮಿಸ್ಟರ್

by Prof. K. Bhyrappa

ಇದು ಸಾಮಾಜಿಕ ಸಂಶೋಧನೆಯ ಪದ್ದತಿಗಳು ಮತ್ತು ತಂತ್ರಗಳು ಬಿ.ಎ ಆರನೇ ಸೆಮಿಸ್ಟರ್ ನೂತನ CBCS (ಆಯ್ಕೆ ಆಧಾರಿತ ಕ್ರೆಡಿಟ್ ವ್ಯವಸ್ಥೆ) ಪಠ್ಯಕ್ರಮ ತುಮಕೂರು ವಿಶ್ವವಿದ್ಯಾಲಯ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪುಸ್ತಕವು ಉಪಯುಕ್ತವಾಗಿದೆ.

Sarvajanika Arthashtra B.A. 5th Semester: ಸಾರ್ವಜನಿಕ ಅರ್ಥಶಾಸ್ತ್ರ ಬಿ.ಎ ಐದನೇ ಸೆಮಿಸ್ಟರ್

by Krishnaiah Gowda

ಇದು ಸಾರ್ವಜನಿಕ ಅರ್ಥಶಾಸ್ತ್ರ ಬಿ.ಎ ಐದನೇ ಸೆಮಿಸ್ಟರ್ ಎಲ್ಲಾ ವಿಶ್ವವಿದ್ಯಾಲಯಗಳಿಗೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತುಮಕೂರು ವಿಶ್ವವಿದ್ಯಾಲಯಗಳಿಗೂ ಶೈಕ್ಷಣಿಕ ಪುಸ್ತಕವು ಉಪಯುಕ್ತವಾಗಿದೆ.

Vichara Sanchaya - 3: ವಿಚಾರ ಸಂಚಯ - 3

by Dr Annamma T. S Kantarajyya

ವಿಚಾರ ಸಂಚಯ - 3 CBCS ಹೊಸ ಪಠ್ಯಕ್ರಮ B.A./ B.S.W./ B.F.A./ B.V.A. ಮೂರನೇ ಸೆಮಿಸ್ಟರ್ ಕನ್ನಡ ಭಾಷಾ ಪಠ್ಯಕ್ರಮ 2017-18 ಅನ್ನು ಶೈಕ್ಷಣಿಕ ವರ್ಷದಿಂದ ಅನುಷ್ಠಾನಕ್ಕೆ ಸಿದ್ಧಪಡಿಸಲಾಗಿದೆ.

Antar Rashtreeya Arthashastra: ಅಂತರ್ ರಾಷ್ಟ್ರೀಯ ಅರ್ಥಶಾಸ್ತ್ರ

by Dr H. R. Krishnayya Gowda

ಇದು ಎಲ್ಲಾ ಕರ್ನಾಟಕ ವಿಶ್ವವಿದ್ಯಾನಿಲಯಗಳ ಶೈಕ್ಷಣಿಕ ಉಲ್ಲೇಖ ಪುಸ್ತಕವಾಗಿದೆ ಮತ್ತು ಪದವಿ, ಸ್ನಾತಕೋತ್ತರ ಪದವಿ ಮತ್ತು ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗಿದೆ

Bhagavadgita Yatharupa: ಭಗವದ್ಗೀತೆಯ ಯಥಾರೂಪ

by Pro. L. S. Seshagiri Rao

ಭಗವದ್ಗೀತೆಯ ಪುಸ್ತಕವು ಸಾರ್ವತ್ರಿಕವಾಗಿ ಪ್ರಸಿದ್ಧವಾಗಿದೆ ಮತ್ತು ಭಾರತದ ಆಧ್ಯಾತ್ಮಿಕ ಬುದ್ಧಿವಂತಿಕೆಯ ಕಿರೀಟದ ರತ್ನ ಎಂದು ನಿಜವಾಗಿಯೂ ಹೇಳಲಾಗುತ್ತದೆ. ಪರಮ ಪುರುಷನಾದ ಶ್ರೀಕೃಷ್ಣನು ತನ್ನ ಆತ್ಮೀಯ ಶಿಷ್ಯ ಅರ್ಜುನನಿಗೆ ಹೇಳಿದ, ಗೀತೆಯ ಏಳುನೂರು ಸಂಕ್ಷಿಪ್ತ ಶ್ಲೋಕಗಳು ಸ್ವಯಂ ಸಾಕ್ಷಾತ್ಕಾರದ ವಿಜ್ಞಾನಕ್ಕೆ ನಿರ್ಣಾಯಕ ಮಾರ್ಗದರ್ಶಿಯನ್ನು ಒದಗಿಸುತ್ತದೆ.

Exam Material (CBCS) First Semester B.A. - Bangalore University: ಪರೀಕ್ಷಾ ಸಾಹಿತ್ಯ (ಸಿಬಿಸಿಎಸ್) ಪ್ರಥಮ ಸೆಮಿಸ್ಟರ್ ಬಿ.ಎ. - ಬೆಂಗಳೂರು ವಿಶ್ವವಿದ್ಯಾಲಯ

by Evershine Publications

ಈ ಪುಸ್ತಕ ಎವರ್‌ಶೈನ್ 2019 EDITION 1ನೇ ಸೆಮಿಸ್ಟರ್ ಬಿ.ಎ. ಪ್ರಶ್ನೆಗಳ ಸಂಗ್ರಹ. ಈ ಪುಸ್ತಕದಲ್ಲಿ ಇತಿಹಾಸ,ಅರ್ಥಶಾಸ್ತ್ರ,ರಾಜ್ಯಶಾಸ್ತ್ರ,ಸಮಾಜಶಾಸ್ತ್ರ ಮತ್ತು ಪರಿಸರ ಅಧ್ಯಯನ ವಿಷಯಗಳು ಇವೆ.ಇದು ಹೊಸ ಪಠ್ಯಕ್ರಮ ಬೆಂಗಳೂರು ವಿಶ್ವವಿದ್ಯಾಲಯ ನಿಯಮಗಳನ್ನು ಅನುಸರಿಸಲಾಗುತ್ತದೆ.

Jwalamukiya Mele: ಜ್ವಾಲಾಮುಖಿ ಮೇಲೆ

by Basavaraja Kattimani

ಬಸವರಾಜ ಕಟ್ಟಿಮನಿ ಅವರ ‘ಜ್ವಾಲಾಮುಖಿ ಮೇಲೆ’ ಕಾದಂಬರಿ ಈ ಕಾದಂಬರಿಯು ಸಾಮಾಜಿಕ ಕಾದಂಬರಿ ಎಂದು ಕರೆಲಾಗಿದೆ, ಮತ್ತು ಈ ಪುಸ್ತಕದಲ್ಲಿ, ಸಾಮಾಜಿಕ ಜೀವನದ ಎಲ್ಲಾ ಆಯಾಮಗಳ ರಾಜಕೀಯ ಅಂಶಗಳನ್ನ ಒಳಗೊಂಡಿದೆ.

Kaihididu Nadesennanu: ಕೈಹಿಡಿದು ನಡೆಸೆನ್ನನು

by Smt. Usha Navarathna Ram

ಕೈಹಿಡಿದು ನಡೆಸೆನ್ನನು ಒಂದು ಸಾಮಾಜಿಕ ಕಾದಂಬರಿ. ಜೀವನವು ಗೊಂದಲಮಯವಾದಾಗ ಸಹಾನುಭೂತಿ ಮತ್ತು ಸಹಾಯವು ಮುಖ್ಯವಾಗಿದೆ. ಇದರ ಕೊರತೆಯಾದಾಗ ಅಸಹಾಯಕತೆಯಿಂದ ಹೊರಬರಲು ದಾರಿ ಹುಡುಕುವುದು ಸಹಜ. ಇಂತಹ ಕಷ್ಟಗಳಿಂದ ಮುಕ್ತಿ ಪಡೆಯಬೇಕೆಂದಾಗ ಎಲ್ಲೆಂದರಲ್ಲಿ ಎಡವಿ ಬಿದ್ದರೆ ಆಶ್ಚರ್ಯವಿಲ್ಲ. ನೀವು ಎಡವಿ ಬಿದ್ದಾಗ, ನಿಮ್ಮ ಕೈ ಹಿಡಿಯಲು ನಿಮಗೆ ಮಾರ್ಗದರ್ಶಿ ಬೇಕು.

Karnataka Itihasa BA 5th Semester: ಕರ್ನಾಟಕ ಇತಿಹಾಸ ಬಿ.ಎ 5ನೇ ಸೆಮಿಸ್ಟರ್

by Friends Comminications Ballari

ಇದು ಕರ್ನಾಟಕ ಇತಿಹಾಸ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಬಿ.ಎ 5ನೇ ಸೆಮಿಸ್ಟರ್ ಕರ್ನಾಟಕ ಮೂಲದ ಸಾಮ್ರಾಜ್ಯಗಳ ಪ್ರಭಾವ ಭಾರತದ ಎಲ್ಲ ಭಾಗಗಳಲ್ಲೂ ಕಂಡು ಬರುತ್ತದೆ, ಇದು ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಈ ಪುಸ್ತಕವು ಉಪಯುಕ್ತವಾಗಿದೆ.

Moorane Kivi-Idu Kattu Katheyalla: ಮೂರನೇ ಕಿವಿ ಇದು ಕಟ್ಟು ಕಥೆಯಲ್ಲ!

by Ravindra Bhat

ಮೂರನೇ ಕಿವಿ ಇದು ಕಟ್ಟು ಕಥೆಯಲ್ಲ! ಒಂದು ಸಾಮಾಜಿಕ ಕಾದಂಬರಿ, ಈ ಪುಸ್ತಕವು ಭಾರತದಲ್ಲಿ ಕಿವುಡ ಮಕ್ಕಳ ಶಿಕ್ಷಣದ ಸ್ಪಷ್ಟ ಚಿತ್ರಣವನ್ನು ನೀಡಲು ಸಮರ್ಪಿಸಲಾಗಿದೆ.

Navalla (6 Kathegala Sangraha): ನಾವಲ್ಲ (೬ ಕಥೆಗಳ ಸಂಗ್ರಹ)

by S N Sethuram

ಇದು 6 ಸಣ್ಣ ಕಥೆಗಳ ಸಂಗ್ರಹವಾಗಿದೆ. ಈ ಸಂಕಲನದ ೬ ಕಥೆಗಳು ಒಂದಕ್ಕಿಂತ ಒಂದು ಚೆನ್ನಗಿವೆ. ಪ್ರತಿಯೊಂದು ಕಥೆಯಲ್ಲಿನ ಪಾತ್ರಗಳೂ ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳೋ ಹಾಗೆ ಮಾಡುತ್ತವೆ. ನಮ್ಮ ಅಂತರಂಗಕ್ಕೆ ಕನ್ನಡಿ ಹಿಡಿದು ನೋಡಿಕೊಂಡ ಹಾಗೆ ಭಾಸವಾಗುತ್ತೆ.

Odalala: ಓಡಲಳ

by Devanoora Mahadeva

ಈ ಪುಸ್ತಕವು ದಲಿತರ ಬದುಕಿನ ಸ್ಥಿತಿ ಮತ್ತು ಸಾಧ್ಯತೆಗಳನ್ನು ವಿವರಿಸಿದರು ಹಾಗೂ ಮನುಷ್ಯ ಅವನ ಪ್ರತಿಕ್ರಿಯೆಗಳ ಸ್ವಭಾವನ್ನು ಸಂಧರ್ಭಕ್ಕೆ ತಕ್ಕಂತೆ ತಿಳಿಸಿರುವುದನ್ನು ಓಡಲಳ ಕಾದಂಬರಿ ತಿಳಿಸಿಕೊಡುತ್ತದೆ.

Punarvasu: ಪುನರ್ವಸು

by Dr Gajanana Sharma

ಈ ಕಾದಂಬರಿಯಲ್ಲಿ ಲೇಖಕ ಎರಡು ಪ್ರಮುಖ ಹಂತಗಳನ್ನು ದಾಟಿದ್ದಾನೆ. ಒಂದು, ಇದುವರೆಗೆ ನಮಗೆ ತಿಳಿದಿದ್ದ ಶರಾವತಿಗಿಂತ ಭಿನ್ನವಾದ ಶರಾವತಿಯನ್ನು ತೋರಿಸಿದ್ದು, ಎರಡು, ಶರಾವತಿಯ ಪರಿಸರದೊಂದಿಗೆ ಬದುಕನ್ನು ಹೆಣೆದುಕೊಂಡಿದೆ. ಇವೆರಡೂ ಅವರನ್ನು ವಿಶಿಷ್ಟ ಕಥೆಗಾರರನ್ನಾಗಿಸುತ್ತವೆ.

Sahitya Vimarshe B.A 5th Semester: ಸಾಹಿತ್ಯ ವಿಮರ್ಶೆ

by Dr C N Ramachandran

ಇದು ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಬಿ.ಎ ಐದನೇ ಸೆಮಿಸ್ಟರ್ ಪತ್ಯಕ್ರಮದಂತೆ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪುಸ್ತಕವು ಉಪಯುಕ್ತವಾಗಿದೆ.

Samagra Arthashastra B.A 2nd Semester: ಸಮಗ್ರ ಅರ್ಥಶಾಸ್ತ್ರ ಪಠ್ಯಪುಸ್ತಕ ಬಿ.ಎ ಎರಡನೇ ಸೆಮಿಸ್ಟರ್

by M. Ramanna

ಇದು ಸಮಗ್ರ ಅರ್ಥಶಾಸ್ತ್ರ ಪಠ್ಯಪುಸ್ತಕ ಬಿ.ಎ ಎರಡನೇ ಸೆಮಿಸ್ಟರ್ ಗುಲ್ಬರ್ಗ ವಿಶ್ವವಿದ್ಯಾನಿಲಯ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪುಸ್ತಕವು ಉಪಯುಕ್ತವಾಗಿದೆ.

Avanu Shapagrasta Gandharva: ಅವನು ಶಾಪಗ್ರಸ್ತ ಗಂಧರ್ವ

by Santhosh Kumara Mehendale

ಲೇಖಕ ಸಂತೋಷ ಕುಮಾರ ಮೆಹೆಂದಳೆ ಅವರ ಕಾದಂಬರಿ-ಅವನು ಶಾಪಗ್ರಸ್ತ ಗಂಧರ್ವ. ಹೆಣ್ಣನ್ನು ಅರ್ಥೈಸಿಕೊಳ್ಳುವಲ್ಲಿ ಗಂಡು ವಿಫಲನಾಗುತ್ತಾನೆ, ಏಕೆ? ಆ ಸೂಕ್ಷ್ಮತೆ ಗಂಡಿಗೆ ಇಲ್ಲವೆ? ಕೆಲವೊಂದು ವೇಳೆ ಇದೇ ಕಾರಣಕ್ಕೆ ಗಂಡು ಶಾಪಗ್ರಸ್ತನಾಗಿಯೇ ಉಳಿದು ಬಿಡುತ್ತಾನೆ, ಪ್ರೇಮದ ಬಗ್ಗೆ ಹೆಣ್ಣು ಎಷ್ಟೊಂದು ಅರ್ಥ ಮಾಡಿಕೊಳ್ಳುತ್ತದೋ ಅದು ಗಂಡಿಗೆ ಅನ್ವಯಿಸಿ ಹೇಳಲಿಕ್ಕಾಗದು, ಏಕೆ? ಇಂತಹ ಸೂಕ್ಷ್ಮ ವಿಷಯಗಳ ಗೋಜಲು ಬಿಡಿಸುವ ಹಾಗೆ ಕಾದಂಬರಿ ಓದಿಸಿಕೊಂಡು ಹೋಗುತ್ತದೆ. ಕಥಾವಸ್ತು, ನಿರೂಪಣಾ ಶೈಲಿ, ಪಾತ್ರಗಳ ಸೃಷ್ಟಿ ಎಲ್ಲವೂ ಕುತೂಹಲ ಕೆರಳಿಸುತ್ತವೆ.

Dahana 3 (Kathegala Sankalana): ದಹನ (3 ಕಥೆಗಳ ಸಂಕಲನ)

by S N Sethuram

ಈ ಪುಸ್ತಕವು ಮಹಿಳೆಯರ ದೃಷ್ಟಿಕೋನದ ಬಗ್ಗೆ ಮಾತನಾಡುತ್ತದೆ. ಮನಸ್ಸು ಮತ್ತು ಆಸೆಗಳನ್ನು ಚುಂಬಿಸುತ್ತದೆ ಮತ್ತು ಜೀವನದ ಹಾದಿಯಲ್ಲಿ ಮಹಿಳೆಯ ಪಾತ್ರವನ್ನು ಬಿಂಬಿಸಿರುವುದು ಹೊಸ ಬಗೆಯಲ್ಲಿ ಕಂಡುಬರುತ್ತದೆ.

Jnaana Samhitha Masapatrike August 2020: ಜ್ಞಾನ ಸಂಹಿತ ಮಾಸಪತ್ರಿಕೆ ಆಗಸ್ಟ್ 2020

by Sharada and Mitrajyothi Team

ಈ ಪುಸ್ತಕವು ವಿಷಯಗಳ ಸಂಗ್ರಹದೊಂದಿಗೆ ನಿಯತಕಾಲಿಕೆ-ಸಾಮಾನ್ಯ ಜ್ಞಾನ, ಪ್ರಚಲಿತ ವಿದ್ಯಮಾನಗಳು, ಪಾಕವಿಧಾನಗಳು ಮತ್ತು ಹಾಸ್ಯಗಳು ಈ ಜ್ಞಾನ ಸಂಹಿತವು ಒಳಗೊಂಡಿವೆ.

Jnaana Samhitha Masapatrike December-2020: ಜ್ಞಾನ ಸಂಹಿತ ಮಾಸಪತ್ರಿಕೆ ಡಿಸೆಂಬರ್ 2020

by Sharada and Mitrajyothi Team

ಈ ಪುಸ್ತಕವು ವಿಷಯಗಳ ಸಂಗ್ರಹದೊಂದಿಗೆ ನಿಯತಕಾಲಿಕೆ-ಸಾಮಾನ್ಯ ಜ್ಞಾನ, ಪ್ರಚಲಿತ ವಿದ್ಯಮಾನಗಳು, ಪಾಕವಿಧಾನಗಳು ಮತ್ತು ಹಾಸ್ಯಗಳು ಈ ಜ್ಞಾನ ಸಂಹಿತವು ಒಳಗೊಂಡಿವೆ.

Jnaana Samhitha Masapatrike October 2020: ಜ್ಞಾನ ಸಂಹಿತ ಮಾಸಪತ್ರಿಕೆ ಅಕ್ಟೋಬರ್ 2020

by Sharada and Mitrajyothi Team

ಈ ಪುಸ್ತಕವು ವಿಷಯಗಳ ಸಂಗ್ರಹದೊಂದಿಗೆ ನಿಯತಕಾಲಿಕೆ-ಸಾಮಾನ್ಯ ಜ್ಞಾನ, ಪ್ರಚಲಿತ ವಿದ್ಯಮಾನಗಳು, ಪಾಕವಿಧಾನಗಳು ಮತ್ತು ಹಾಸ್ಯಗಳು ಈ ಜ್ಞಾನ ಸಂಹಿತವು ಒಳಗೊಂಡಿವೆ.

Refine Search

Showing 101 through 125 of 257 results