Browse Results

Showing 176 through 200 of 344 results

Nrupatunga (Kadambari): ನೃಪತುಂಗ (ಕಾದಂಬರಿ)

by T.R. Subba Rao

ತಾ. ರಾ. ಸು. ಬರೆದ ನೃಪತುಂಗ ಕಾದಂಬರಿಯು ರಾಷ್ಟ್ರಕೂಟ ಸಾಮ್ರಾಜ್ಯದ ರಾಜ ನೃಪತುಂಗನ ಕಥೆಯನ್ನು ಹೇಳುತ್ತದೆ.

Odalala: ಓಡಲಳ

by Devanoora Mahadeva

ಈ ಪುಸ್ತಕವು ದಲಿತರ ಬದುಕಿನ ಸ್ಥಿತಿ ಮತ್ತು ಸಾಧ್ಯತೆಗಳನ್ನು ವಿವರಿಸಿದರು ಹಾಗೂ ಮನುಷ್ಯ ಅವನ ಪ್ರತಿಕ್ರಿಯೆಗಳ ಸ್ವಭಾವನ್ನು ಸಂಧರ್ಭಕ್ಕೆ ತಕ್ಕಂತೆ ತಿಳಿಸಿರುವುದನ್ನು ಓಡಲಳ ಕಾದಂಬರಿ ತಿಳಿಸಿಕೊಡುತ್ತದೆ.

Ondolle Maatu Bhaga- 3: ಒಂದೊಳ್ಳೆ ಮಾತು ಭಾಗ- ೩

by Roopa Gururaj

ಲೇಖಕಿ ರೂಪಾ ಗುರುರಾಜ್ ಅವರ ಅಂಕಣ ಬರಹಗಳ ಸಂಕಲನ ʻಒಂದೊಳ್ಳೆ ಮಾತು-3ʼ. ವಿಶ್ವವಾಣಿ ಪತ್ರಿಕೆಯಲ್ಲಿ ಪ್ರಕಟವಾದ ದೈನಂದಿನ ಅಂಕಣಗಳನ್ನು ಇಲ್ಲಿ ಒಟ್ಟುಗೂಡಿಸಿ ಪುಸ್ತಕದ ರೂಪದಲ್ಲಿ ಹೊರ ತಂದಿದ್ದಾರೆ.

Panchatantra Kathasagara (Samagra): ಪಂಚತಂತ್ರ ಕಥಾಸಾಗರ (ಸಮಗ್ರ)

by B. Gopala Rao

ಗೋಪಾಲ್ ರಾವ್ ಅವರ ಪಂಚತಂತ್ರ ಕಥಾ ಸಾಗರ (ಸಮಗ್ರ) ಈ ಕಥೆಗಳಲ್ಲಿ ಮನುಷ್ಯನ ದೈನಂದಿನ ಜೀವನವು ಅವನ ಬುದ್ಧಿಶಕ್ತಿಯಾಗಿದೆ. ಮನಸ್ಸು ಶಕ್ತಿ. ಇದು ನೈತಿಕ ಕಥೆಗಳ ಮೂಲಕ ಅಭಿವೃದ್ಧಿಯನ್ನು ನೋಡಲು ಭೌತಿಕ ಶಕ್ತಿಯನ್ನು ಹೇಗೆ ಬಳಸುವುದು ಎಂಬುದರ ಅಗತ್ಯ ಅಂಶಗಳನ್ನು ಹೇಳುವ ಕಥೆಗಳ ಸಂಗ್ರಹವಾಗಿದೆ.

Parisara Adhyaayana B.A 2nd Semester: ಪರಿಸರ ಅಧ್ಯಾಯನ ಬಿ.ಎ ಎರಡನೇ ಸೆಮಿಸ್ಟರ್

by Dr Shashikantha H. Majagi Mattu Supriya T

ಇದು ಪರಿಸರ ಅಧ್ಯಾಯನ ಬಿ.ಎ ಎರಡನೇ ಸೆಮಿಸ್ಟರ್ ಗುಲ್ಬರ್ಗ ಯೂನಿವರ್ಸಿಟಿ ಇದು ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಈ ಪುಸ್ತಕವು ಉಪಯುಕ್ತವಾಗಿದೆ.

Parisara Adhyayana (As Per NEP Syllabus For Competitive Exams): ಪರಿಸರ ಅಧ್ಯಯನ (ಸ್ಪರ್ಧಾತ್ಮಕ ಪರೀಕ್ಷೆಗಳಿಗೆ NEP ಪಠ್ಯಕ್ರಮದ ಪ್ರಕಾರ)

by Dr And Dr. A. N. Somashekar Ranganath

ಪರಿಸರ ಅಧ್ಯಯನ ಡಾ. ರಂಗನಾಥ್ ಮತ್ತು ಡಾ. ಎ.ಎನ್. ಸೋಮಶೇಖ‌ರ್ ಅವರಿಂದ ರಚಿತವಾಗಿದೆ ಈ ಪುಸ್ತಕವು ಕೇವಲ ಪರಿಸರ ಅಧ್ಯಯನ ಪರೀಕ್ಷಾ ಪತ್ರಿಕೆಗೆ ಮಾತ್ರವಲ್ಲದೆ ಸ್ಪರ್ಧಾತ್ಮಕ ಪರೀಕ್ಷೆಗಳ ಸಾಮಾನ್ಯ ಅಧ್ಯಯನ ಪುಸ್ತಕವು ಆಗಿದೆ.

Parisara Adhyayana class 2: ಪರಿಸರ ಅಧ್ಯಯನ ಎರಡನೇ ತರಗತಿ

by Karnataka Patyapustaka Sangha

ಇದು ಕರ್ನಾಟಕ ರಾಜ್ಯದ ವಿದ್ಯಾರ್ಥಿಗಳಿಗೆ ಪರಿಸರ ಅಧ್ಯಯನ ಎರಡನೇ ತರಗತಿ ಟೆಕ್ಸ್ ಬುಕ್ ಪಠ್ಯಪುಸ್ತಕಗಳನ್ನು ಒಳಗೊಂಡಿದೆ.

Parisara Adhyayana class 3: ಪರಿಸರ ಅಧ್ಯಯನ ಮೂರನೇ ತರಗತಿ

by Karnataka Patyapustaka Sangha

ಇದು ಕರ್ನಾಟಕ ರಾಜ್ಯದ ವಿದ್ಯಾರ್ಥಿಗಳಿಗೆ ಪರಿಸರ ಅಧ್ಯಯನ ಮೂರನೇ ತರಗತಿಯ ಟೆಕ್ಸ್ ಬುಕ್ ಪಠ್ಯಪುಸ್ತಕಗಳನ್ನು ಒಳಗೊಂಡಿದೆ.

Parisara Adhyayana class 4: ಪರಿಸರ ಅಧ್ಯಯನ ನಾಲ್ಕನೇ ತರಗತಿ

by Karnataka Patyapustaka Sangha

ಇದು ಕರ್ನಾಟಕ ರಾಜ್ಯದ ವಿದ್ಯಾರ್ಥಿಗಳಿಗೆ ಪರಿಸರ ಅಧ್ಯಯನ ನಾಲ್ಕನೇ ತರಗತಿಯ ಟೆಕ್ಸ್ ಬುಕ್ ಪಠ್ಯಪುಸ್ತಕಗಳನ್ನು ಒಳಗೊಂಡಿದೆ.

Parisara Adhyayana class 5: ಪರಿಸರ ಅಧ್ಯಯನ ಐದನೇ ತರಗತಿ

by Karnataka Patyapustaka Sangha

ಇದು ಕರ್ನಾಟಕ ರಾಜ್ಯದ ವಿದ್ಯಾರ್ಥಿಗಳಿಗೆ ಪರಿಸರ ಅಧ್ಯಯನದ ಐದನೇ ತರಗತಿಯ ಟೆಕ್ಸ್ ಬುಕ್ ಪಠ್ಯಪುಸ್ತಕಗಳನ್ನು ಒಳಗೊಂಡಿದೆ.

Paschathya Rajakeeya Chintane DSC-3 BA 2nd Semester

by Dr Suresh Kumar Poornima. G. R

ಬೆಂಗಳೂರು ವಿಶ್ವವಿದ್ಯಾನಿಲಯದ ಹೊಸ ಶಿಕ್ಷಣ ನೀತಿಯ ಪ್ರಕಾರ ಇದು ಬಿಎ 2 ನೇ ಸೆಮ್ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪುಸ್ತಕವಾಗಿದೆ

Payanada Kone (Kadambari): ಪಯಣದ ಕೊನೆ (ಕಾದಂಬರಿ)

by T. K Ramarao

ಪಯಣದ ಕೊನೆ T.K. ರಾಮರಾವ್ ಅವರ ಕಾದಂಬರಿ. ಈ ಪುಸ್ತಕವು ಮಾನವ ಬದುಕಿನ ಅರ್ಥವನ್ನು ಹುಡುಕುವ ಪ್ರಯಾಣದ ಕುರಿತು ಮನೋಜ್ಞಾನವಾಗಿ ಬರೆದಿದ್ದಾರೆ.

Physical Education class 10 - Karnataka board: ದೈಹಿಕ ಶಿಕ್ಷಣ ವರ್ಗ 10 - ಕರ್ನಾಟಕ ಮಂಡಳಿ

by Karnataka Patyapusthaka Sangha

Physical Education text book for 10th Kannada Medium, Karnataka State

Physical Education class 8 - Karnataka board: ದೈಹಿಕ ಶಿಕ್ಷಣ ವರ್ಗ 8 - ಕರ್ನಾಟಕ ಮಂಡಳಿ

by Karnataka Patyapusthaka Sangha

Physical Education Textbook for 8th Standard Kannada Medium, Karnataka State

Political Science class 8 - Karnataka board: ರಾಜಕೀಯ ವಿಜ್ಞಾನ ವರ್ಗ 8 - ಕರ್ನಾಟಕ ಮಂಡಳಿ

by Karnataka Patyapusthaka Sangha

Political Science text book for 8th Standard Kannada Medium, Karnataka State

Political Science class 9 - Karnataka board: ರಾಜಕೀಯ ವಿಜ್ಞಾನ ವರ್ಗ 9 - ಕರ್ನಾಟಕ ಮಂಡಳಿ

by Karantaka Patya pustaka sangha

Its an 9th standard kannada medium text book for diferently abled students

Pracheena Bhaatarada Itihaasa BA 1st semester: ಪ್ರಾಚೀನ ಭಾರತರದ ಇತಿಹಾಸ ಬಿ.ಎ ಮೊದಲನೇ ಸೆಮಿಸ್ಟರ್

by K N Ashwattappa

ಇದು ಪ್ರಾಚೀನ ಭಾರತರದ ಇತಿಹಾಸ ಬಿ.ಎ ಮೊದಲನೇ ಸೆಮಿಸ್ಟರ್, ನೂತನ ಸಿ.ಬಿ.ಸಿ.ಎಸ್ ರಾಷ್ಟ್ರೀಯ ಶಿಕ್ಷಣ ನೀತಿ ಪತ್ಯಕ್ರಮದಂತೆ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪುಸ್ತಕವು ಉಪಯುಕ್ತವಾಗಿದೆ.

Pracheena Bharatda Itihasa: ಪ್ರಾಚೀನ ಭಾರತರದ ಇತಿಹಾಸ ಬಿ.ಎ ಮೊದಲನೇ ಸೆಮಿಸ್ಟರ್

by Dr K Sadashiva

ಇದು ಪ್ರಾಚೀನ ಭಾರತರದ ಇತಿಹಾಸ ಬಿ.ಎ ಮೊದಲನೇ ಸೆಮಿಸ್ಟರ್, ನೂತನ ಸಿ.ಬಿ.ಸಿ.ಎಸ್ ರಾಷ್ಟ್ರೀಯ ಶಿಕ್ಷಣ ನೀತಿ ಪತ್ಯಕ್ರಮದಂತೆ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪುಸ್ತಕವು ಉಪಯುಕ್ತವಾಗಿದೆ.

Pracheena Bharathada Itihaasa (Guptara kaladinda kri.sha.1206 ravarege) BA 2nd Semester: ಪ್ರಾಚೀನ ಭಾರತದ ಇತಿಹಾಸ (ಗುಪ್ತರ ಕಾಲದಿಂದ ಕ್ರಿ.ಶ. 1206 ರವರೆಗೆ) ಬಿ.ಎ. ದ್ವಿತೀಯ ಸೆಮಿಸ್ಟರ್

by Prof. B.P. Hoogaara

ಇದು ಪ್ರಾಚೀನ ಭಾರತದ ಇತಿಹಾಸ ಬಿ.ಎ ಎರಡನೇ ಸೆಮಿಸ್ಟರ್ ಗುಲ್ಬರ್ಗ ಯೂನಿವರ್ಸಿಟಿ ರಾಷ್ಟ್ರೀಯ ಶಿಕ್ಷಣ ನೀತಿ ಪತ್ಯಕ್ರಮದಂತೆ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪುಸ್ತಕವು ಉಪಯುಕ್ತವಾಗಿದೆ.

Prachina Bharatada Rajakiya Vichaaragalu Hagu Samsthegalu mattu Adhunika Rajakiya Vishleshane: ಪ್ರಾಚೀನ ಭಾರತದ ರಾಜಕೀಯ ವಿಚಾರಗಳು ಹಾಗೂ ಸಂಸ್ಥೆಗಳು ಮತ್ತು ಆಧುನಿಕ ರಾಜಕೀಯ ವಿಶ್ಲೇಷಣೆ

by Ramesha Sankareddy

ಇದು (ರಾಷ್ಟ್ರೀಯ ಶಿಕ್ಷಣ ನೀತಿ) NEP ಪಠ್ಯಕ್ರಮದ ಪ್ರಕಾರ 4ನೇ ಸೆಮಿಸ್ಟರ್ ನ ಪ್ರಾಚೀನ ಭಾರತದ ರಾಜಕೀಯ ವಿಚಾರಗಳು ಹಾಗೂ ಸಂಸ್ಥೆಗಳು ಮತ್ತು ಆಧುನಿಕ ರಾಜಕೀಯ ವಿಶ್ಲೇಷಣೆ, ಇದು ಎಲ್ಲಾ ಕರ್ನಾಟಕ ವಿಶ್ವವಿದ್ಯಾನಿಲಯ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪುಸ್ತಕವು ಉಪಯುಕ್ತವಾಗಿದೆ.

Prameya: ಪ್ರಮೇಯ

by Dr Gajanana Sharma

ಇದು ಹಿಮಾಲಯವನ್ನು ಅಳೆದ ಕತೆ. ವೈಜ್ಞಾನಿಕ ಜಗತ್ತು ಭಾರತದ ಮಹಾಮಾಪನವನ್ನು ಗ್ರೇಟ್ ಟ್ರಿಗ್ನೋಮೆಟ್ರಿಕ್ ಸರ್ವೆ ಎಂದು ಕರೆಯಿತು. ಆ ಯೋಜನೆಯನ್ನು ಮುನ್ನಡೆಸಿದ ಕರ್ನಲ್ ಲ್ಯಾಂಬ್ಟನ್‌, ಜಾರ್ಜ್ ಎವರೆಸ್ಟ್, ಆಡ್ರ್ಯು ವಾ, ಥಾಮಸ್ ಜಾರ್ಜ್ ಮತ್ತು ನೈನ್ ಸಿಂಗರ ಕಷ್ಟಸುಖದ ಕತೆಯನ್ನು ಹೇಳುತ್ತಲೇ ಭಾರತದ ಕತೆಯನ್ನೂ ಗಜಾನನ ಶರ್ಮರು ಹೇಳುತ್ತಾರೆ.

Prapanchada Pradeshika Bhoogolashastra (Revised 10th Edition): ಪ್ರಪಂಚದ ಪ್ರಾದೇಶಿಕ ಭೂಗೋಳಶಾಸ್ತ್ರ (ಪರಿಷ್ಕೃತ 10ನೇ ಆವೃತ್ತಿ)

by Dr Ranganath

ಇದು ಕರ್ನಾಟಕದ ಎಲ್ಲಾ ವಿಶ್ವವಿದ್ಯಾನಿಲಯಗಳ ಪದವಿಪೂರ್ವ, ಸ್ನಾತಕೋತ್ತರ ಮತ್ತು ಸ್ಪರ್ಧಾತ್ಮಕ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಿದೆ.

Refine Search

Showing 176 through 200 of 344 results