Browse Results

Showing 201 through 225 of 384 results

Naitikate Samagrate Mattu Samarthya: ನೈತಿಕತೆ ಸಮಗ್ರತೆ ಮತ್ತು ಸಾಮರ್ಥ್ಯ

by S. V Patil

Naitikate Samagrate Mattu Samrthya is a practical guide for civil service aspirants, simplifying ethics and values through examples, stories, and case studies. It helps develop ethical decision-making skills and integrity essential for good governance.

Namma Rashtrakavigalu

by R. D. G.

This book states us about our 3 Poets Manjeshwara Govinda Pai, Kuvempu and Dr. G. S. Shivarudrappa.

Navalla (6 Kathegala Sangraha): ನಾವಲ್ಲ (೬ ಕಥೆಗಳ ಸಂಗ್ರಹ)

by S N Sethuram

ಇದು 6 ಸಣ್ಣ ಕಥೆಗಳ ಸಂಗ್ರಹವಾಗಿದೆ. ಈ ಸಂಕಲನದ ೬ ಕಥೆಗಳು ಒಂದಕ್ಕಿಂತ ಒಂದು ಚೆನ್ನಗಿವೆ. ಪ್ರತಿಯೊಂದು ಕಥೆಯಲ್ಲಿನ ಪಾತ್ರಗಳೂ ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳೋ ಹಾಗೆ ಮಾಡುತ್ತವೆ. ನಮ್ಮ ಅಂತರಂಗಕ್ಕೆ ಕನ್ನಡಿ ಹಿಡಿದು ನೋಡಿಕೊಂಡ ಹಾಗೆ ಭಾಸವಾಗುತ್ತೆ.

Neeti Kathegalu

by V. Ramachandrashastree

Policy Stories

Nimma Suptaprajnaa Manassina Shakti: ನಿಮ್ಮ ಸುಪ್ತಪ್ರಜ್ಞಾ ಮನಸ್ಸಿನ ಶಕ್ತಿ

by Dr Shivananda Bekal

ಈ ಪುಸ್ತಕವು ಸುಪ್ತಪ್ರಜ್ಞಾ ಮನಸ್ಸು ನಮ್ಮ ಚಿಂತನೆ, ಅಭ್ಯಾಸ ಮತ್ತು ಭವಿಷ್ಯವನ್ನು ಹೇಗೆ ಪ್ರಭಾವಿಸುತ್ತದೆ ಎಂಬುದನ್ನು ವಿವರಿಸುತ್ತದೆ. ಸಕಾರಾತ್ಮಕ ಚಿಂತನೆ, ದೃಢನಿಶ್ಚಯ (affirmations) ಮತ್ತು ದೃಶ್ಯೀಕರಣದ ಮೂಲಕ, ಇದು ಓದುಗರಿಗೆ ಭಯವನ್ನು ಗೆಲ್ಲಲು, ಯಶಸ್ಸು ಸಾಧಿಸಲು ಮತ್ತು ಆರೋಗ್ಯಕರ, ಸಂತೋಷಕರ ಜೀವನವನ್ನು ನಡೆಸಲು ಮಾರ್ಗದರ್ಶನ ನೀಡುತ್ತದೆ.

Nishshabdha Visphotana: ನಿಶ್ಶಬ್ದ ವಿಸ್ಫೋಟನ

by Subramanya M. A

ಈ ಪುಸ್ತಕವು ಬಲವಾದ ಭಾವನೆಗಳು ಮತ್ತು ಸಾಮಾಜಿಕ ಯಥಾರ್ಥಗಳನ್ನು ಪ್ರತಿಬಿಂಬಿಸುವ ಕವನ ಸಂಕಲನವಾಗಿದೆ. ಈ ಕೃತಿಯಲ್ಲಿ ಕವಿ ಆಂತರಿಕ ತಳಮಳ, ಸಾಮಾಜಿಕ ಅನ್ಯಾಯ ಮತ್ತು ಮನುಷ್ಯನ ನಿಶಬ್ದ ಹೋರಾಟವನ್ನು ಆಳವಾಗಿ ಚಿತ್ರಿಸಿದ್ದಾರೆ.

Noble Prashasthi Vijeetheyaru

by Be. Go. Ramesh

This book states us about 37 women's who recieved noble price since 1901 to 2009

Nrupatunga (Kadambari): ನೃಪತುಂಗ (ಕಾದಂಬರಿ)

by T.R. Subba Rao

ತಾ. ರಾ. ಸು. ಬರೆದ ನೃಪತುಂಗ ಕಾದಂಬರಿಯು ರಾಷ್ಟ್ರಕೂಟ ಸಾಮ್ರಾಜ್ಯದ ರಾಜ ನೃಪತುಂಗನ ಕಥೆಯನ್ನು ಹೇಳುತ್ತದೆ.

Odalala: ಓಡಲಳ

by Devanoora Mahadeva

ಈ ಪುಸ್ತಕವು ದಲಿತರ ಬದುಕಿನ ಸ್ಥಿತಿ ಮತ್ತು ಸಾಧ್ಯತೆಗಳನ್ನು ವಿವರಿಸಿದರು ಹಾಗೂ ಮನುಷ್ಯ ಅವನ ಪ್ರತಿಕ್ರಿಯೆಗಳ ಸ್ವಭಾವನ್ನು ಸಂಧರ್ಭಕ್ಕೆ ತಕ್ಕಂತೆ ತಿಳಿಸಿರುವುದನ್ನು ಓಡಲಳ ಕಾದಂಬರಿ ತಿಳಿಸಿಕೊಡುತ್ತದೆ.

Ondolle Maatu Bhaga- 3: ಒಂದೊಳ್ಳೆ ಮಾತು ಭಾಗ- ೩

by Roopa Gururaj

ಲೇಖಕಿ ರೂಪಾ ಗುರುರಾಜ್ ಅವರ ಅಂಕಣ ಬರಹಗಳ ಸಂಕಲನ ʻಒಂದೊಳ್ಳೆ ಮಾತು-3ʼ. ವಿಶ್ವವಾಣಿ ಪತ್ರಿಕೆಯಲ್ಲಿ ಪ್ರಕಟವಾದ ದೈನಂದಿನ ಅಂಕಣಗಳನ್ನು ಇಲ್ಲಿ ಒಟ್ಟುಗೂಡಿಸಿ ಪುಸ್ತಕದ ರೂಪದಲ್ಲಿ ಹೊರ ತಂದಿದ್ದಾರೆ.

Pallava Kannada Bhasha 2nd PUC Abhyasa Pustaka (Revised 2015): ಪಲ್ಲವ ಕನ್ನಡ ಭಾಷೆ ದ್ವಿತೀಯ ಪಿಯುಸಿ ಅಭ್ಯಾಸ ಪುಸ್ತಕ (ಪುನರ್ ಸಂಶೋಧಿತ 2015)

by Padavi Poorva Shikshana Ilakhe

ಪಲ್ಲವ ಕನ್ನಡ ಭಾಷೆ ದ್ವಿತೀಯ ಪಿಯುಸಿ ಅಭ್ಯಾಸ ಪುಸ್ತಕ (ಪುನರ್ ಸಂಶೋಧಿತ 2015): ಕನ್ನಡ ಪ್ರಶ್ನೋತ್ತರಗಳು, ವ್ಯಾಕರಣ ಹಾಗೂ ಪರೀಕ್ಷಾ ಆಧಾರಿತ ಮಾಹಿತಿಯನ್ನು ಹೊಂದಿರುವ ಸಮಗ್ರ ಪುಸ್ತಕ.

Panchatantra Kathasagara (Samagra): ಪಂಚತಂತ್ರ ಕಥಾಸಾಗರ (ಸಮಗ್ರ)

by B. Gopala Rao

ಗೋಪಾಲ್ ರಾವ್ ಅವರ ಪಂಚತಂತ್ರ ಕಥಾ ಸಾಗರ (ಸಮಗ್ರ) ಈ ಕಥೆಗಳಲ್ಲಿ ಮನುಷ್ಯನ ದೈನಂದಿನ ಜೀವನವು ಅವನ ಬುದ್ಧಿಶಕ್ತಿಯಾಗಿದೆ. ಮನಸ್ಸು ಶಕ್ತಿ. ಇದು ನೈತಿಕ ಕಥೆಗಳ ಮೂಲಕ ಅಭಿವೃದ್ಧಿಯನ್ನು ನೋಡಲು ಭೌತಿಕ ಶಕ್ತಿಯನ್ನು ಹೇಗೆ ಬಳಸುವುದು ಎಂಬುದರ ಅಗತ್ಯ ಅಂಶಗಳನ್ನು ಹೇಳುವ ಕಥೆಗಳ ಸಂಗ್ರಹವಾಗಿದೆ.

Parisara Adhyaayana B.A 2nd Semester: ಪರಿಸರ ಅಧ್ಯಾಯನ ಬಿ.ಎ ಎರಡನೇ ಸೆಮಿಸ್ಟರ್

by Dr Shashikantha H. Majagi Mattu Supriya T

ಇದು ಪರಿಸರ ಅಧ್ಯಾಯನ ಬಿ.ಎ ಎರಡನೇ ಸೆಮಿಸ್ಟರ್ ಗುಲ್ಬರ್ಗ ಯೂನಿವರ್ಸಿಟಿ ಇದು ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಈ ಪುಸ್ತಕವು ಉಪಯುಕ್ತವಾಗಿದೆ.

Parisara Adhyayana (As Per NEP Syllabus For Competitive Exams): ಪರಿಸರ ಅಧ್ಯಯನ (ಸ್ಪರ್ಧಾತ್ಮಕ ಪರೀಕ್ಷೆಗಳಿಗೆ NEP ಪಠ್ಯಕ್ರಮದ ಪ್ರಕಾರ)

by Dr And Dr. A. N. Somashekar Ranganath

ಪರಿಸರ ಅಧ್ಯಯನ ಡಾ. ರಂಗನಾಥ್ ಮತ್ತು ಡಾ. ಎ.ಎನ್. ಸೋಮಶೇಖ‌ರ್ ಅವರಿಂದ ರಚಿತವಾಗಿದೆ ಈ ಪುಸ್ತಕವು ಕೇವಲ ಪರಿಸರ ಅಧ್ಯಯನ ಪರೀಕ್ಷಾ ಪತ್ರಿಕೆಗೆ ಮಾತ್ರವಲ್ಲದೆ ಸ್ಪರ್ಧಾತ್ಮಕ ಪರೀಕ್ಷೆಗಳ ಸಾಮಾನ್ಯ ಅಧ್ಯಯನ ಪುಸ್ತಕವು ಆಗಿದೆ.

Parisara Adhyayana class 2: ಪರಿಸರ ಅಧ್ಯಯನ ಎರಡನೇ ತರಗತಿ

by Karnataka Patyapustaka Sangha

ಇದು ಕರ್ನಾಟಕ ರಾಜ್ಯದ ವಿದ್ಯಾರ್ಥಿಗಳಿಗೆ ಪರಿಸರ ಅಧ್ಯಯನ ಎರಡನೇ ತರಗತಿ ಟೆಕ್ಸ್ ಬುಕ್ ಪಠ್ಯಪುಸ್ತಕಗಳನ್ನು ಒಳಗೊಂಡಿದೆ.

Parisara Adhyayana class 3: ಪರಿಸರ ಅಧ್ಯಯನ ಮೂರನೇ ತರಗತಿ

by Karnataka Patyapustaka Sangha

ಇದು ಕರ್ನಾಟಕ ರಾಜ್ಯದ ವಿದ್ಯಾರ್ಥಿಗಳಿಗೆ ಪರಿಸರ ಅಧ್ಯಯನ ಮೂರನೇ ತರಗತಿಯ ಟೆಕ್ಸ್ ಬುಕ್ ಪಠ್ಯಪುಸ್ತಕಗಳನ್ನು ಒಳಗೊಂಡಿದೆ.

Parisara Adhyayana class 4: ಪರಿಸರ ಅಧ್ಯಯನ ನಾಲ್ಕನೇ ತರಗತಿ

by Karnataka Patyapustaka Sangha

ಇದು ಕರ್ನಾಟಕ ರಾಜ್ಯದ ವಿದ್ಯಾರ್ಥಿಗಳಿಗೆ ಪರಿಸರ ಅಧ್ಯಯನ ನಾಲ್ಕನೇ ತರಗತಿಯ ಟೆಕ್ಸ್ ಬುಕ್ ಪಠ್ಯಪುಸ್ತಕಗಳನ್ನು ಒಳಗೊಂಡಿದೆ.

Parisara Adhyayana class 5: ಪರಿಸರ ಅಧ್ಯಯನ ಐದನೇ ತರಗತಿ

by Karnataka Patyapustaka Sangha

ಇದು ಕರ್ನಾಟಕ ರಾಜ್ಯದ ವಿದ್ಯಾರ್ಥಿಗಳಿಗೆ ಪರಿಸರ ಅಧ್ಯಯನದ ಐದನೇ ತರಗತಿಯ ಟೆಕ್ಸ್ ಬುಕ್ ಪಠ್ಯಪುಸ್ತಕಗಳನ್ನು ಒಳಗೊಂಡಿದೆ.

Paschathya Rajakeeya Chintane DSC-3 BA 2nd Semester

by Dr Suresh Kumar Poornima. G. R

ಬೆಂಗಳೂರು ವಿಶ್ವವಿದ್ಯಾನಿಲಯದ ಹೊಸ ಶಿಕ್ಷಣ ನೀತಿಯ ಪ್ರಕಾರ ಇದು ಬಿಎ 2 ನೇ ಸೆಮ್ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪುಸ್ತಕವಾಗಿದೆ

Payanada Kone (Kadambari): ಪಯಣದ ಕೊನೆ (ಕಾದಂಬರಿ)

by T. K Ramarao

ಪಯಣದ ಕೊನೆ T.K. ರಾಮರಾವ್ ಅವರ ಕಾದಂಬರಿ. ಈ ಪುಸ್ತಕವು ಮಾನವ ಬದುಕಿನ ಅರ್ಥವನ್ನು ಹುಡುಕುವ ಪ್ರಯಾಣದ ಕುರಿತು ಮನೋಜ್ಞಾನವಾಗಿ ಬರೆದಿದ್ದಾರೆ.

Physical Education class 10 - Karnataka board: ದೈಹಿಕ ಶಿಕ್ಷಣ ವರ್ಗ 10 - ಕರ್ನಾಟಕ ಮಂಡಳಿ

by Karnataka Patyapusthaka Sangha

Physical Education text book for 10th Kannada Medium, Karnataka State

Physical Education class 8 - Karnataka board: ದೈಹಿಕ ಶಿಕ್ಷಣ ವರ್ಗ 8 - ಕರ್ನಾಟಕ ಮಂಡಳಿ

by Karnataka Patyapusthaka Sangha

Physical Education Textbook for 8th Standard Kannada Medium, Karnataka State

Refine Search

Showing 201 through 225 of 384 results