- Table View
- List View
Bahuroopi Gandhiji
by B. RajuDescription of Gandhiji in different ways .Gandhiji is a Freedom fighter where author has described gandhi in different ways
Beli Meida Hola: ಬೇಲಿ ಮೇಯ್ದ ಹೊಲ
by Ta. Ra. Suಈ ಕಾದಂಬರಿಯು ವ್ಯಕ್ತಿಯ ಪ್ರಜ್ಞೆಯಲ್ಲಿ ಹುದುಗಿರುವ ಸತ್ಯಗಳ ಮೂಲಕ ಸಮಾಜದ ವಾಸ್ತವತೆಯನ್ನು ತಿಳಿಸುತ್ತದೆ.
Best Of Sudha Murthy: ಬೆಸ್ಟ್ ಆಫ್ ಸುಧಾ ಮೂರ್ತಿ
by Sudha Murthyಬೆಸ್ಟ್ ಆಫ್ ಸುಧಾ ಮೂರ್ತಿ (ಸುಧಾ ಮೂರ್ತಿಯವರ ಆಯ್ದ ಬರಹಗಳು) ಸಾಮಾಜಿಕ ಕಾರ್ಯವು ಆರೋಗ್ಯ ರಕ್ಷಣೆ, ಶಿಕ್ಷಣ, ಮಹಿಳಾ ಸಬಲೀಕರಣ, ಸಾರ್ವಜನಿಕ ನೈರ್ಮಲ್ಯ, ಕಲೆ ಮತ್ತು ಸಂಸ್ಕೃತಿ ಮತ್ತು ತಳಮಟ್ಟದಲ್ಲಿ ಬಡತನ ನಿರ್ಮೂಲನೆಯನ್ನು ಒಳಗೊಂಡಿರುತ್ತದೆ.
Bettada Jeeva: ಬೆಟ್ಟದ ಜೀವ
by Dr K. Shivarama Karanthಬೆಟ್ಟದ ಜೀವ ಕಾದಂಬರಿಯು ಮಾನವ ಮತ್ತು ನಿಸರ್ಗದ ನೋಟದ ಜೀವನವನ್ನು. ಮನುಷ್ಯನ ದೈನಂದಿನ ಬದುಕಿನಲ್ಲಿ ನಡೆಯುವ ಘಟನೆಗಳನ್ನು ಮತ್ತು ಅನುಭವಗಳನ್ನು ಸುಂದರವಾಗಿ ತಿಳಿಸಿಕೊಡುತ್ತದೆ.
Bhagavadgita Yatharupa: ಭಗವದ್ಗೀತೆಯ ಯಥಾರೂಪ
by Pro. L. S. Seshagiri Raoಭಗವದ್ಗೀತೆಯ ಪುಸ್ತಕವು ಸಾರ್ವತ್ರಿಕವಾಗಿ ಪ್ರಸಿದ್ಧವಾಗಿದೆ ಮತ್ತು ಭಾರತದ ಆಧ್ಯಾತ್ಮಿಕ ಬುದ್ಧಿವಂತಿಕೆಯ ಕಿರೀಟದ ರತ್ನ ಎಂದು ನಿಜವಾಗಿಯೂ ಹೇಳಲಾಗುತ್ತದೆ. ಪರಮ ಪುರುಷನಾದ ಶ್ರೀಕೃಷ್ಣನು ತನ್ನ ಆತ್ಮೀಯ ಶಿಷ್ಯ ಅರ್ಜುನನಿಗೆ ಹೇಳಿದ, ಗೀತೆಯ ಏಳುನೂರು ಸಂಕ್ಷಿಪ್ತ ಶ್ಲೋಕಗಳು ಸ್ವಯಂ ಸಾಕ್ಷಾತ್ಕಾರದ ವಿಜ್ಞಾನಕ್ಕೆ ನಿರ್ಣಾಯಕ ಮಾರ್ಗದರ್ಶಿಯನ್ನು ಒದಗಿಸುತ್ತದೆ.
Bhairappanavara Kruthigalalli Tythahada Teregalu: ಭೈರಪ್ಪನವರ ಕೃತಿಗಳಲ್ಲಿ ತಾಯ್ತನದ ತೆರೆಗಳು
by L. V. Shanthakumariಬೈರಪ್ಪನವರ ಕೃತಿಗಳಲ್ಲಿ ತಾಯ್ತನದ ತೆರೆಗಳು ಎಂಬ ಕಾದಂಬರಿಯನ್ನು ಎಲ್.ವಿ.ಶಾಂತಕುಮಾರಿಯವರು ವಿಶ್ವಾದ್ಯಂತ ಅನಂತ ರೂಪಗಳಲ್ಲಿ ಪ್ರಕಟಗೊಳ್ಳುವ ತಾಯಿ ಎಂಬ ಮಹಾಶಕ್ತಿಯ ಬಗ್ಗೆ ತುಂಬ ಸರಳವಾಗಿ ವಿವರಿಸಿದ್ದಾರೆ.
Bhajanamruta: ಭಜನಾಮೃತ
by Ramakrishna Vivekananda Vedanta Ashramaಈ ಪುಸ್ತಕದಲ್ಲಿ ವೇದ ಮಂತ್ರಗಳು, ಸ್ತೋತ್ರಗಳು, ದಾಸರಪದಗಳು, ಕಬೀರರ ದೋಹೆಗಳು ಮತ್ತು ನಾಮಸಂಕೀರ್ತನೆಗಳು ಸೇರಿವೆ. ಸಂಗೀತ ಮತ್ತು ಪ್ರಾರ್ಥನೆಯ ಮೂಲಕ ಆಧ್ಯಾತ್ಮಿಕ ಮಾರ್ಗದರ್ಶನ ನೀಡುತ್ತದೆ.
Bhakti Jeevana: ಭಕ್ತಿ ಜೀವನ
by Shri Tejomayananda Swamigaluಭಕ್ತಿ ಜೀವನ ಪುಜ್ಯ ಶ್ರೀ ಸಿದ್ಧೇಶ್ವರ ಸ್ವಾಮಿಜಿಯವರ ಪ್ರವಚನಗಳನ್ನು ಆಧಾರವಾಗಿಸಿಕೊಂಡ ಆಧ್ಯಾತ್ಮಿಕ ಕೃತಿ ಆಗಿದ್ದು, ಭಕ್ತಿ, ಆಂತರಿಕ ಜ್ಞಾನ ಮತ್ತು ದೈವಿಕ ಪ್ರೀತಿಯನ್ನು ಸುಲಭವಾಗಿ ಪಡೆದಿಕೊಳ್ಳುವ ಮಾರ್ಗವನ್ನು ನಿರೂಪಿಸುತ್ತದೆ.
Bharata Mattu Bharatiya Sanvidhana: ಭಾರತ ಮತ್ತು ಭಾರತೀಯ ಸಂವಿಧಾನ
by Ramesh Sankaraddiಭಾರತ ಮತ್ತು ಭಾರತೀಯ ಸಂವಿಧಾನ ಭಾರತದ ಸಂವಿಧಾನ ಮತ್ತು ರಾಜಕೀಯ ತಳಹದಿಗಳ ಕುರಿತು ಸಂಕ್ಷಿಪ್ತ ಮಾರ್ಗದರ್ಶಿ, ವಿದ್ಯಾರ್ಥಿಗಳು ಮತ್ತು ಸ್ಪರ್ಧಾತ್ಮಕ ಪರೀಕ್ಷಾ ಅಭ್ಯರ್ಥಿಗಳಿಗೆ ಉಪಯುಕ್ತ.
Bharata Sarkara mattu Rajakeeya: ಭಾರತ ಸರ್ಕಾರ ಮತ್ತು ರಾಜಕೀಯ
by Dr K J Sureshಇದು ದಾವಣಗೆರೆ ವಿಶ್ವವಿದ್ಯಾನಿಲಯ ಬಿ. ಎ 4ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಸ್ಟಡಿ ಮೆಟೀರಿಯಲ್ ಅಭ್ಯಾಸ ಮಾಡುವ ಪುಸ್ತಕಗಳನ್ನು ಹೊಂದಿದೆ.
Bharatada Ithihasa (Krista Shaka 1761-1857) DSC 14 (NEP Syllabus): ಭಾರತದ ಇತಿಹಾಸ (ಕ್ರಿಸ್ತ ಶಕ 1761-1857) DSC 14 ನೂತನ ಪಠ್ಯಕ್ರಮ
by K. N Ashwathappaಇದು ಹೊಸ ಪಠ್ಯಕ್ರಮದ ಪ್ರಕಾರ ಬೆಂಗಳೂರಿನ ಬಿ.ಎ 6 ನೇ ಸೆಮಿಸ್ಟರ್ ನ ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ಶೈಕ್ಷಣಿಕ ಪಠ್ಯ ಪುಸ್ತಕವಾಗಿದೆ.
Bharatada Ithihasa- 1: ಭರತದ ಇತಿಹಾಸ- ೧
by K. N. Ashwathappaಇದು ಹೊಸ ಪಠ್ಯಕ್ರಮದ ಪ್ರಕಾರ ಬೆಂಗಳೂರಿನ ಬಿಎ 1 ನೇ ಸೆಮ್ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪಠ್ಯ ಪುಸ್ತಕವಾಗಿದೆ.
Bharatada Ithihasa: ಭಾರತದ ಇತಿಹಾಸ
by Padavi Poorva Shikshana Ilaakheಇದು ಭಾರತದ ಇತಿಹಾಸ ದ್ವಿತೀಯ ಪಿ.ಯು.ಸಿ ಪಠ್ಯಕ್ರಮದ ಪುಸ್ತಕವಾಗಿದ್ದು, ಇದು ವಿದ್ಯಾರ್ಥಿಗಳಿಗೆ ಉಪಯುಕ್ತವಾಗಿದೆ.
Bharatada Rajakiya Itihaasa (Aarambha Kaladinda Kri.Sha 1206 Varege): ಭಾರತದ ರಾಜಕೀಯ ಇತಿಹಾಸ (ಆರಂಭ ಕಾಲದಿಂದ ಕ್ರಿಸ್ತ ಶಕ 1206 ವರೆಗೆ)
by Pro. B. P Hugara Dr Guruprakash Hugaraಇದು ಕರ್ನಾಟಕದ ಎಲ್ಲಾ ವಿಶ್ವವಿದ್ಯಾನಿಲಯಗಳ, ಭಾರತದ ರಾಜಕೀಯ ಇತಿಹಾಸ (ಆರಂಭ ಕಾಲದಿಂದ ಕ್ರಿಸ್ತ ಶಕ 1206 ವರೆಗೆ) ಬಿ.ಎ ಮೂರನೇ ಸೆಮಿಸ್ಟರ್ (NEP)2021-2022 ರ ಪಠ್ಯಕ್ರಮದಂತೆ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಈ ಪಠ್ಯ ಪುಸ್ತಕವು ಉಪಯುಕ್ತವಾಗಿದೆ.
Bharatada Rajakiya Itihasa: ಭಾರತದ ರಾಜಕೀಯ ಇತಿಹಾಸ (ಆರಂಭ ಕಾಲದಿಂದ ಕ್ರಿ.ಶ. 1200 ರವರೆಗೆ) (B. A Semester 3 NEP Syllabus)
by Prof. B.P. Hugar Dr Guruprakash Hugarಕರ್ನಾಟಕದ ಎಲ್ಲಾ ವಿಶ್ವವಿದ್ಯಾನಿಲಯಗಳಿಗೆ NEP ಪಠ್ಯಕ್ರಮದ ಪ್ರಕಾರ ಭಾರತದ ರಾಜಕೀಯ ಇತಿಹಾಸ DSC-5 BA 3 ನೇ ಸೆಮಿಸ್ಟರ್.
Bharatada Rajikiya Artikate DSC-14 NEP Syllabus: ಭಾರತದ ರಾಜಕೀಯ ಆರ್ಥಿಕತೆ DSC 14 ನೂತನ ಪಠ್ಯಕ್ರಮ
by Krishna Nayakಇದು ಹೊಸ ಪಠ್ಯಕ್ರಮದ ಪ್ರಕಾರ ಬೆಂಗಳೂರಿನ ಬಿ.ಎ 6 ನೇ ಸೆಮಿಸ್ಟರ್ ನ ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ಶೈಕ್ಷಣಿಕ ಪಠ್ಯ ಪುಸ್ತಕವಾಗಿದೆ.
Bharatada Rastriya Chaluvali Hagu Samvidhanatmaka Belavanige: ಭಾರತದ ರಾಷ್ಟ್ರೀಯ ಚಳುವಳಿ ಹಾಗೂ ಸಂವಿಧಾನಾತ್ಮಕ ಬೆಳವಣಿಗೆ
by Ramesh Sankaraddiಇದು ಎಲ್ಲಾ ಕರ್ನಾಟಕ ವಿಶ್ವವಿದ್ಯಾನಿಲಯಗಳಿಂದ NEP ಪಠ್ಯಕ್ರಮದ ಆಧಾರಿತ I BA ಕನ್ನಡ ಮಾಧ್ಯಮದ ಶೈಕ್ಷಣಿಕವಾಗಿ ಉಲ್ಲೇಖವಾಗಿರುವ ಪಠ್ಯ ಪುಸ್ತಕವಾಗಿದೆ.
Bharatada Samsadiya Kaarya Vidhanagalu: ಭಾರತದ ಸಂಸದೀಯ ಕಾರ್ಯ ವಿಧಾನಗಳು
by Ramesh Sankaraddyಇದು ಹೊಸ ಪಠ್ಯಕ್ರಮದ ಪ್ರಕಾರ ಬೆಂಗಳೂರಿನ ಬಿಎ 3ನೇ ಸೆಮ್ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪಠ್ಯ ಪುಸ್ತಕವಾಗಿದೆ.
Bharatada Samskruthika Paramapare: ಭಾರತದ ಸಾಂಸ್ಕೃತಿಕ ಪರಂಪರೆ
by Dr Mallikarjunayya J Kಇದು ಹೊಸ ಶಿಕ್ಷಣ ನೀತಿಯ ಪ್ರಕಾರ ಬಿ.ಎ 1ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಪಠ್ಯಕ್ರಮದಂತೆ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಈ ಪಠ್ಯ ಪುಸ್ತಕವು ಉಪಯುಕ್ತವಾಗಿದೆ.
Bharatadalli Badalaguttiruva Samajika Samsthegalu: ಭಾರತದಲ್ಲಿ ಬದಲಾಗುತ್ತಿರುವ ಸಾಮಾಜಿಕ ಸಂಸ್ಥೆಗಳು
by Dr Iranna C Mulgund Dr Nalini Bengeriಇದು ಎಲ್ಲಾ ಕರ್ನಾಟಕ ವಿಶ್ವವಿದ್ಯಾನಿಲಯಗಳಿಂದ ರಾಷ್ಟ್ರೀಯ ಶಿಕ್ಷಣ ನೀತಿ ಪಠ್ಯಕ್ರಮದ ಪ್ರಕಾರ ಬಿ.ಎ 1ನೇ ಸೆಮಿಸ್ಟರ್ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಈ ಪಠ್ಯ ಪುಸ್ತಕವು ಉಪಯುಕ್ತವಾಗಿದೆ.
Bharatha Samvidhana Mattu Rajakeeya: ಭಾರತ ಸಂವಿಧಾನ ಮತ್ತು ರಾಜಕೀಯ (ಪರಿಷ್ಕೃತ 19 ನೇ ಆವೃತ್ತಿ)
by Dr Gangadhara P. Sಈ ಪುಸ್ತಕವು ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗಿದೆ.
Bharatha Swatantra Chaluvaliya Ithihasa: ಭಾರತ ಸ್ವತಂತ್ರ ಚಳುವಳಿಯ ಇತಿಹಾಸ
by K N Ashwattappaಇದು ಭಾರತ ಸ್ವತಂತ್ರ ಚಳುವಳಿಯ ಇತಿಹಾಸ, ಬಿ.ಎ 5ನೇ ಸೆಮಿಸ್ಟರ್ ಸಿ.ಬಿ.ಸಿ.ಎಸ್ ಪಠ್ಯಕ್ರಮ ತುಮಕೂರು ವಿಶ್ವವಿದ್ಯಾಲಯದ ಎಲ್ಲಾ ನೂತನದ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಈ ಪಠ್ಯ ಪುಸ್ತಕವು ಉಪಯುಕ್ತವಾಗಿದೆ.
Bharathada Sarkaara Mattu Rajakeeya: ಭರತದ ಸರ್ಕಾರದ ಮತ್ತು ರಾಜಕೀಯ
by Ramesh Sankaraddyಇದು ಹೊಸ ಪಠ್ಯಕ್ರಮದ ಪ್ರಕಾರ ಬೆಂಗಳೂರಿನ ಬಿಎ 3ನೇ ಸೆಮ್ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪಠ್ಯ ಪುಸ್ತಕವಾಗಿದೆ.
Bhashana Kale-Tvaritha Mattu Sulabhavada Maarga: ಭಾಷಾ ಕಲೆ-ತ್ವರಿತ ಮತ್ತು ಸುಲಭವಾದ ಮಾರ್ಗ
by Kalyanಭಾಷಣ ಕಲೆ – ತ್ವರಿತ ಮತ್ತು ಸುಲಭವಾದ ಮಾರ್ಗ” ಪುಸ್ತಕವು ಪರಿಣಾಮಕಾರಿಯಾದ ಸಾರ್ವಜನಿಕ ಭಾಷಣ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಪ್ರಾಯೋಗಿಕ ಮಾರ್ಗದರ್ಶಿಯಾಗಿದೆ. ಇದು ವೇದಿಕೆ ಭಯವನ್ನು ಗೆಲ್ಲಲು, ಆಲೋಚನೆಗಳನ್ನು ತ್ವರಿತವಾಗಿ ಸಂಘಟಿಸಲು ಮತ್ತು ವಿಭಿನ್ನ ಸಂದರ್ಭಗಳಲ್ಲಿ ಸ್ಪಷ್ಟ, ಆತ್ಮವಿಶ್ವಾಸದಿಂದ ಕೂಡಿದ ಭಾಷಣಗಳನ್ನು ನೀಡಲು ಸರಳ ವಿಧಾನಗಳನ್ನು ವಿವರಿಸುತ್ತದೆ.
Bhayankara Bairagi: ಭಯಂಕರ ಬೈರಾಗಿ
by N. Narasimhaiahಭಯಂಕರ ಭೈರಾಗಿ ಕಾದಂಬರಿಯು ಒಂದು ರಹಸ್ಯವಾದ ಭೈರಾಗಿ ಪಾತ್ರದ ಜೀವನವನ್ನು ಆಧರಿಸಿದೆ. ಕಥೆಯು ದಾರ್ಶನಿಕ ಚಿಂತನೆಗಳು, ಕಾನೂನು ವಿಚಾರಣೆ ಮತ್ತು ಸಸ್ ಪೆಸ್ನಿಂದ ತುಂಬಿದೆ.