- Table View
- List View
Bhugolashastra - Karnataka Board: ಭೂಗೋಳಶಾಸ್ತ್ರ (ಪ್ರಕೃತಿಕ ಭೂಗೋಳಶಾಸ್ತ್ರದ ಮೂಲಾಂಶಗಳು ಮತ್ತು ಭರತದ ಪ್ರಾಕೃತಿಕ ಪರಿಯಾರ)
by Padavi Poorva Shikshana Ilaakheಇದು ಪ್ರಥಮ ಪಿಯುಸಿ ಭೂಗೋಳ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪುಸ್ತಕವಾಗಿದೆ.
Chaligaalada Kathe: ಚಳಿಗಾಲದ ಕಥೆ
by G M Krishna murthyಈ ನಾಟಕವು ದುಃಖಾಂತ ಮತ್ತು ಹಾಸ್ಯದ ಮಿಶ್ರಣವಾಗಿದ್ದು, ಹೆಮ್ಮೆಯು, ಪರಿಹಾರ ಮತ್ತು ಕ್ಷಮೆಯಂತಹ ಥೀಮ್ಗಳನ್ನು ಒಳಗೊಂಡಿದೆ.
Chigurida Kanasu: ಚಿಗುರಿದ ಕನಸು
by Dr Shivarama Karanthಮನುಷ್ಯ ತನ್ನ ಹುಟ್ಟಿ ಬೆಳೆದ ನೆಲೆವನ್ನು ಬಿಟ್ಟು ಪೇಟೆಯ ಮೋಹದ ಬಲೆಯಲ್ಲಿ ಸಿಲುಕಿ ತನ್ನ ಪರಿಸರದ ಸಂಬಂಧಗನ್ನು ಮರೆತು. ಆಧುನಿಕ ಬದುಕಿಗೆ ಹೆಚ್ಚಿನ ಆಧ್ಯತೆ ಕೊಡುವುದನ್ನು ಈ ಕಾದಂಬರಿಯ ಪಾತ್ರಗಳು ತಿಳಿಸಿಕೊಡುತ್ತದೆ.
Chinte Bidi Hosa Baduku Aarabhisi: ಚಿಂತೆ ಬಿಡಿ, ಹೊಸ ಬದುಕು ಆರಂಭಿಸಿ
by Jayakrishna T. Nಈ ಪುಸ್ತಕವು ಪ್ರೇರಣಾತ್ಮಕ ಮತ್ತು ಉಪಯುಕ್ತ ಮಾರ್ಗದರ್ಶಿಯಾಗಿದೆ. ಇದು ಚಿಂತೆ ತ್ಯಜಿಸಿ ಹೊಸ ದೃಷ್ಟಿಕೋನದಿಂದ ಬದುಕು ನಡೆಸುವ ಪ್ರೇರಣೆಯನ್ನು ನೀಡುತ್ತದೆ ಮತ್ತು ಆತ್ಮವಿಶ್ವಾಸ, ಸ್ಪಷ್ಟತೆ ಹಾಗೂ ಸಕಾರಾತ್ಮಕ ಚಿಂತನೆಯ ಮಹತ್ವವನ್ನು ಒತ್ತಿಹೇಳುತ್ತದೆ.
Chirasmarane: ಚಿರಸ್ಮರಣೆ
by Niranjanaಚಿರಸ್ಮರಣೆ ಒಂದು ಕಾದಂಬರಿ ಈ ಕಾದಂಬರಿಯು ಕಯ್ಯೂರಿನ ರೈತರ ಹೋರಾಟದ ಇತಿಹಾಸವನ್ನು ಒಳಗೊಂಡಿದ್ದು, ಆ ಕಾಲದ ಎಲ್ಲಾ ತಾರದ ಸಾಮಾಜಿಕ ರೂಪು-ರೇಷುಗಳನ್ನು ತಿಳಿಸಿಕೊಡುವ ಒಂದು ಪ್ರಮುಖ ಕೃತಿಯಾಗಿ ಹೊರಹೊಮ್ಮಿದೆ.
Dahana 3 (Kathegala Sankalana): ದಹನ (3 ಕಥೆಗಳ ಸಂಕಲನ)
by S N Sethuramಈ ಪುಸ್ತಕವು ಮಹಿಳೆಯರ ದೃಷ್ಟಿಕೋನದ ಬಗ್ಗೆ ಮಾತನಾಡುತ್ತದೆ. ಮನಸ್ಸು ಮತ್ತು ಆಸೆಗಳನ್ನು ಚುಂಬಿಸುತ್ತದೆ ಮತ್ತು ಜೀವನದ ಹಾದಿಯಲ್ಲಿ ಮಹಿಳೆಯ ಪಾತ್ರವನ್ನು ಬಿಂಬಿಸಿರುವುದು ಹೊಸ ಬಗೆಯಲ್ಲಿ ಕಂಡುಬರುತ್ತದೆ.
Daihika Shikshana class 10 - Karnataka Board: ದೈಹಿಕ ಶಿಕ್ಷಣ ಹತ್ತನೇ ತರಗತಿ
by Karnataka Patyapustaka Sanghaಇದು 10ನೇ ತರಗತಿಯ ದೈಹಿಕ ಶಿಕ್ಷಣ ಪಠ್ಯಕ್ರಮದಂತೆ ಕನ್ನಡ ಮಾಧ್ಯಮದ ಎಲ್ಲಾ ವಿದ್ಯಾರ್ಥಿಗಳಿಗೆ ಕರ್ನಾಟಕ ಪಠ್ಯ ಪುಸ್ತಕವು ಉಪಯುಕ್ತವಾಗಿದೆ.
Daihika Shikshana class 6 - Karnataka Board: ದೈಹಿಕ ಶಿಕ್ಷಣ ಆರನೇ ತರಗತಿ
by Karnataka Patyapustaka Sanghaಇದು 6ನೇ ತರಗತಿಯ ದೈಹಿಕ ಶಿಕ್ಷಣ ಪಠ್ಯಕ್ರಮದಂತೆ ಕನ್ನಡ ಮಾಧ್ಯಮದ ಎಲ್ಲಾ ವಿದ್ಯಾರ್ಥಿಗಳಿಗೆ ಈ ಕರ್ನಾಟಕ ಪಠ್ಯ ಪುಸ್ತಕವು ಉಪಯುಕ್ತವಾಗಿದೆ.
Daihika Shikshana class 7 - Karnataka Board: ದೈಹಿಕ ಶಿಕ್ಷಣ ಏಳನೇ ತರಗತಿ
by Karnataka Patyapustaka Sanghaಇದು ದೈಹಿಕ ಶಿಕ್ಷಣ 7ನೇ ತರಗತಿಯ ಪಠ್ಯಕ್ರಮದಂತೆ ಕನ್ನಡ ಮಾಧ್ಯಮದ ಎಲ್ಲಾ ವಿದ್ಯಾರ್ಥಿಗಳಿಗೆ ಕರ್ನಾಟಕ ಪಠ್ಯ ಪುಸ್ತಕವು ಉಪಯುಕ್ತವಾಗಿದೆ.
Daihika Shikshana class 8 - Karnataka Board: ದೈಹಿಕ ಶಿಕ್ಷಣ ಎಂಟನೇ ತರಗತಿ
by Karnataka Patyapustaka Sanghaಇದು ಎಂಟನೇ ತರಗತಿಯ ದೈಹಿಕ ಶಿಕ್ಷಣ ಪಠ್ಯಕ್ರಮದಂತೆ ಕನ್ನಡ ಮಾಧ್ಯಮದ ಎಲ್ಲಾ ವಿದ್ಯಾರ್ಥಿಗಳಿಗೆ ಈ ಕರ್ನಾಟಕ ಪಠ್ಯ ಪುಸ್ತಕವು ಉಪಯುಕ್ತವಾಗಿದೆ.
Daihika Shikshana class 9 - Karnataka Board: ದೈಹಿಕ ಶಿಕ್ಷಣ ಒಂಬತ್ತನೇ ತರಗತಿ
by Karnataka Patyapustaka Sanghaಇದು 9ನೇ ತರಗತಿಯ ದೈಹಿಕ ಶಿಕ್ಷಣ ಪಠ್ಯಕ್ರಮದಂತೆ ಕನ್ನಡ ಮಾಧ್ಯಮದ ಎಲ್ಲಾ ವಿದ್ಯಾರ್ಥಿಗಳಿಗೆ ಕರ್ನಾಟಕ ಪಠ್ಯ ಪುಸ್ತಕವು ಉಪಯುಕ್ತವಾಗಿದೆ.
Dinakkondu Kathe (Chaitra Samputa): ದಿನಕ್ಕೊಂದು ಕಥೆ (ಚೈತ್ರ ಸಂಪುಟ)
by Anupama Niranjanaದಿನಕ್ಕೊಂದು ಕಥೆ (ಚೈತ್ರ ಸಂಪುಟ), ಅನುಪಮಾ ನಿರಂಜನ್ ಅವರ ಮಕ್ಕಳಿಗಾಗಿ ರಚಿಸಲಾದ ನೈತಿಕ ಮತ್ತು ರಸದಾಯಕ ಕಥೆಗಳ ಸಂಕಲನವಾಗಿದೆ.
Dinakkondu Kathe (Marghashira Samputa): ದಿನಕ್ಕೊಂದು ಕಥೆ (ಮಾರ್ಗಶಿರ ಸಂಪುಟ)
by Anupama Niranjanaದಿನಕ್ಕೊಂದು ಕಥೆ (ಮಾರ್ಗಶಿರ ಸಂಪುಟ), ಎಂಬುದು ಕನ್ನಡದಲ್ಲಿ ದಿನನಿತ್ಯದ ಜೀವನದ ಸೂಕ್ಷ್ಮ ಭಾವನೆಗಳು ಸಂಬಂಧಗಳು ಮತ್ತು ಮೌಲ್ಯಗಳನ್ನು ಅನಾವರಣಗೊಳಿಸುವ ಕಥಸಂಗ್ರಹವಾಗಿದೆ.
Dinakkondu Kathe (Phalguna Samputa): ದಿನಕ್ಕೊಂದು ಕಥೆ (ಫಾಲ್ಗುಣ ಸಂಪುಟ)
by Anupama Niranjanaದಿನಕ್ಕೊಂದು ಕಥೆ (ಫಾಲ್ಗುಣ ಸಂಪುಟ)" ಅನುಪಮಾ ನಿರಂಜನ ಅವರ ಮಕ್ಕಳ ಕಥೆಗಳ ಸಂಗ್ರಹವಾಗಿದೆ. ಮಕ್ಕಳ ಕಲ್ಪನಾಶಕ್ತಿ, ಬುದ್ಧಿ, ಮತ್ತು ಸತ್ತ್ವವನ್ನು ಹೆಚ್ಚಿಸಲು, ಮತ್ತು ವಿವಿಧ ಸಂಸ್ಕೃತಿಗಳನ್ನು ಪರಿಚಯಿಸಲು ಈ ಕಥೆಗಳು ನೆರವಾಗುತ್ತವೆ. ಮೊದಲ ಮುದ್ರಣ 1972ರಲ್ಲಿ ಬಿಡುಗಡೆಯಾಗಿದೆ.
Dinakkondu Kathe (Pushya Samputa): ದಿನಕ್ಕೊಂದು ಕಥೆ (ಪುಷ್ಯ ಸಂಪುಟ)
by Anupama Niranjanaದಿನಕ್ಕೊಂದು ಕಥೆ (ಪುಷ್ಯ ಸಂಪುಟ) ಅನುಪಮಾ ನಿರಂಜನ್ ಅವರ ಮಕ್ಕಳ ಕಥಾ ಸಂಕಲನವಾಗಿದೆ. ಇದು ಪಂಚತಂತ್ರ ಮತ್ತು ಪುರಾಣಗಳ ಪ್ರಭಾವ ಹೊಂದಿದೆ. ಈ ಕಥೆಗಳು ಮಕ್ಕಳ ಕಲ್ಪನೆಶಕ್ತಿಯನ್ನು ಬೆಳೆಸುತ್ತವೆ.
Dinakkondu Kathe (Shravana Samputa): ದಿನಕ್ಕೊಂದು ಕಥೆ (ಶ್ರಾವಣ ಸಂಪುಟ)
by Anupama Niranjanaದಿನಕ್ಕೊಂದು ಕಥೆ (ಶ್ರಾವಣ ಸಂಪುಟ) ಮಕ್ಕಳ ಕಥಾ ಸಂಕಲನವಾಗಿದೆ. ಇದು 1972ರಲ್ಲಿ ಪ್ರಕಟವಾಗಿದೆ. ಪುರಾಣ, ಪಂಚತಂತ್ರ ಮತ್ತು ನೀತಿಕಥೆಗಳ ಪ್ರಭಾವವಿದೆ. ಮಕ್ಕಳ ಕುತೂಹಲ ಮತ್ತು ನೈತಿಕತೆ ಹೆಚ್ಚಿಸುತ್ತದೆ. ಮನೋರಂಜನೆ ಹಾಗೂ ಬುದ್ಧಿವಂತಿಕೆ ಕಲಿಸುತ್ತದೆ.
Dinakkondu Kathe (Vaishakha Samputa): ದಿನಕ್ಕೊಂದು ಕಥೆ (ವೈಶಾಖ ಸಂಪುಟ)
by Anupama Niranjanaದಿನಕ್ಕೊಂದು ಕಥೆ (ವೈಶಾಖ ಸಂಪುಟ) ಅನುಪಮಾ ನಿರಂಜನ್ ಅವರ ಕಥಾಸಂಕಲನವಾಗಿದೆ, ಇದು ಮಕ್ಕಳಿಗೆ ಪ್ರೇರಣೆ ನೀಡುವ ನೈತಿಕ ಮತ್ತು ಸಾಹಸಭರಿತ ಕಥೆಗಳನ್ನು ಒಳಗೊಂಡಿದೆ.
Dooradeshavasi: ದೂರದೇಶವಾಸಿ
by Kiran Upadhyayaಈ ಪುಸ್ತಕವು ಕಿರಣ್ ಉಪಾಧ್ಯಾಯ ಅವರ ಪ್ರಬಂಧಗಳ ಸಂಗ್ರಹವಾಗಿದೆ. ಇದು ವಿದೇಶದಲ್ಲಿ ವಾಸಿಸುವ ಅನುಭವಗಳನ್ನು ನಿರೂಪಿಸುತ್ತದೆ. ಸಂಘರ್ಷದ ಸಂಸ್ಕೃತಿಗಳು, ನೆನಪು ಮತ್ತು ಪ್ರಯಾಣದ ಕಥೆಗಳಿವೆ.
Drushtiyante Srushti: ದೃಷ್ಟಿಯಂತೇ ಸೃಷ್ಟಿ
by Dr Shraddhananda Swamigaluಈ ಪುಸ್ತಕವು ಚಿಂತನಾತ್ಮಕ ಹಾಗೂ ದಾರ್ಶನಿಕ ಸಂಕಲನವಾಗಿದ್ದು, ದೃಷ್ಟಿಕೋನ ಮತ್ತು ಸೃಷ್ಟಿಯ ನಡುವಿನ ನಿಕಟ ಸಂಬಂಧವನ್ನು ಅನಾವರಣಗೊಳಿಸುತ್ತದೆ. ಇದು ಓದುಗರಿಗೆ ಜೀವನವನ್ನು ಆಳವಾಗಿ ಪರಿಗಣಿಸುವ ಪ್ರೇರಣೆಯನ್ನು ನೀಡುತ್ತದೆ.
Durgastaman: ದುರ್ಗಾಸ್ತಮಾನ
by T. R. Subba Raoದುರ್ಗಾಸ್ತಮಾನ ಕಾದಂಬರಿಯು ಚಿತ್ರದುರ್ಗ ಸಂಸ್ಥಾನದ ದೊರೆ ಮದಕರಿ ನಾಯಕನ ಸುತ್ತ ಏಣೆದಿರುವ ಕಥೆಯನ್ನು ಒಳಗೊಂಡಿದೆ.
Economics class 10 - Karnataka Board: ಅರ್ಥಶಾಸ್ತ್ರ 10 ನೇ ತರಗತಿ - ಕರ್ನಾಟಕ ಮಂಡಳಿ
by Karnataka Patyapusthaka SanghaText Book for 10th Standard Kannada Medium Economics book, Karnataka State
Economics class 8 - Karnataka Board: ಅರ್ಥಶಾಸ್ತ್ರ 8 ನೇ ತರಗತಿ - ಕರ್ನಾಟಕ ಮಂಡಳಿ
by Karanataka patya pustaka sanghaIts an 8th standard economics text book for kannada medium
Economics class 9 - Karnataka board: ಅರ್ಥಶಾಸ್ತ್ರ 9 ನೇ ತರಗತಿ - ಕರ್ನಾಟಕ ಮಂಡಳಿ
by Karantaka patya pustaka sanghaIts an 9th standard kannada medium Text Book