- Table View
- List View
10th Economics - karnataka board
by Karnataka Patya Pustakalaya10th standard kannada medium Economics Text book
21Ne Shatamaanadalli Computer Kaliyiri: 21ನೇ ಶತಮಾನದಲ್ಲಿ ಕಂಪ್ಯೂಟರ್ ಕಲಿಯಿರಿ
by Subrahmanya Gajaanana Bhagwatha B.Eಇಂದು ಚಿಕ್ಕ ಅಂಗಡಿಗಳಲ್ಲೂ ಕಂಪ್ಯೂಟರ್ ಇದೆ. ಅಲ್ಲದೇ ಕಂಪ್ಯೂಟರ್ ಸಹಾಯದಿಂದ, email, chatting ಅಷ್ಟೇಯಾಕೆ Online shopping, Online banking, E-commerce ಗಳಂತಹ ಅನೇಕ ವಿಜ್ಞಾನದ ಹೊಸ ಆವಿಷ್ಕಾರಗಳು ತಲೆ ಎತ್ತಿವೆ. ಈಗ ಹಿಂದಿನಂತೆ Post Office ಗೆ ಹೋಗಿ ಲೆಟರ್ ಹಾಕುವ ಅದು ಎಂದೋ ಹೋಗಿ ತಲುಪುವುದೋ ಎಂದು ಕಾಯುವ ಪ್ರಮೇಯವಿಲ್ಲ. ಇಂಟರ್ ನೆಟ್ ಕಂಪ್ಯೂಟರ್ ಸಹಾಯದಿಂದ, ಕಂಪ್ಯೂಟರ್ ನೋಡಬಹುದು. ಇಂತಹ ವಿಷಯಗಳ ನಮ್ಮ ನಿತ್ಯಜೀವನದಲ್ಲಿ ಉಪಯುಕ್ತವಾಗುವ ಮಾಹಿತಿಯನ್ನು ಒಳಗೊಂಡಿದೆ.
2nd PUC KM Bharatada Itihasa (Karnatakada Vishesha Ullekhadondige)
by Padavi Poorva Shikshana IlakheIt is an Educational of Padavi Poorva Shikshana Ilakhe mainly for 2 nd puc students.
7 Jaana Kathegalu
by National Book trust Book7 small stories for the childrens which gives moral and knowledge
Aadhunika Bharatada Ithihasa: ಆಧುನಿಕ ಭಾರತದ ಇತಿಹಾಸ
by Dr K Sadashivaಆಧುನಿಕ ಭಾರತದ ಇತಿಹಾಸ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಮಾಹಿತಿಯನ್ನು ಒಳಗೊಂಡಿದೆ.
Abbe (Kadambari): ಅಬ್ಬೆ (ಕಾದಂಬರಿ)
by Shashidhara Haladyಅಬ್ಬೆ ಎಂದರೆ ವಿಷಕಾರಿ ಜೇಡ. ಪ್ರಕೃತಿ, ಮಾನವ ಸಂಬಂಧಗಳು ಮತ್ತು ಮಾನವ ದುರಾಸೆಗಳನ್ನು ಎದುರಿಸುವ ಈ ಕೃತಿಯಲ್ಲಿ ಕಳೆದುಹೋದ ಮೌಲ್ಯಗಳ ಹುಡುಕಾಟವಿದೆ.
Abhyasa Bala: ಅಭ್ಯಾಸ ಬಲ
by Dr Shivanand Bekalಈ ಪುಸ್ತಕವು ಅಭ್ಯಾಸಗಳು ಹೇಗೆ ರೂಪುಗೊಳ್ಳುತ್ತವೆ, ಅವು ಹೇಗೆ ಕಾರ್ಯನಿರ್ವಹಿಸುತ್ತವೆ ಮತ್ತು ಅವುಗಳನ್ನು ಹೇಗೆ ಬದಲಾಯಿಸಬಹುದು ಎಂಬುದನ್ನು ವಿವರಿಸುತ್ತದೆ. ನರ ವಿಜ್ಞಾನ ಮತ್ತು ನೈಜ ಜೀವನ ಉದಾಹರಣೆಗಳ ಮೂಲಕ, ಬಹುತೇಕ ದಿನನಿತ್ಯದ ಕ್ರಿಯೆಗಳು ನಿಸರ್ಗಸಿದ್ಧ ಅಭ್ಯಾಸಗಳಿಂದ ನಡೆದುಕೊಳ್ಳುತ್ತವೆ ಎಂಬುದನ್ನು ಈ ಕೃತಿ ತೋರಿಸುತ್ತದೆ.
Adhunika Bharatada Ithihasa, B.A 4th Semester: ಅಧುನಿಕ ಭಾರತದ ಇತಿಹಾಸ ಬಿ.ಎ ನಾಲ್ಕನೇ ಸೆಮಿಸ್ಟರ್
by K. N. Ashwattappaಇದು ಅಧುನಿಕ ಭಾರತದ ಇತಿಹಾಸ ತುಮಕೂರು ವಿಶ್ವವಿದ್ಯಾಲಯದ B.A 4ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಅಧುನಿಕ ಭಾರತದ ಇತಿಹಾಸ ಪಠ್ಯವು, ಭಾರತದಲ್ಲಿ ರಾಷ್ಟ್ರೀಯತೆ ಮತ್ತು ವಸಾಹತುಶಾಹಿ ವ್ಯವಸ್ಥೆಯ ಬಗ್ಗೆ ಲೇಖಕರು ಮಾಡಿದ ಸಂಶೋಧನೆಯ ಫಲಿತಗಳು ಮತ್ತು ಇತಿಹಾಸಕಾರರ ಕೃತಿಗಳನ್ನು ವ್ಯಾಪಕವಾಗಿ ಆಧರಿಸಿದೆ.
Adhunika Bharatada Itihasa: ಅಧುನಿಕ ಭಾರತದ ಇತಿಹಾಸ
by Uma Maheswaraಇದು ಕುವೆಂಪು ವಿಶ್ವವಿದ್ಯಾಲಯದ ಬಿ.ಎ 4ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಅಧುನಿಕ ಭಾರತದ ಇತಿಹಾಸ ಪಠ್ಯವು, ಭಾರತದಲ್ಲಿ ರಾಷ್ಟ್ರೀಯತೆ ಮತ್ತು ವಸಾಹತುಶಾಹಿ ವ್ಯವಸ್ಥೆಯ ಬಗ್ಗೆ ಲೇಖಕರು ಮಾಡಿದ ಸಂಶೋಧನೆಯ ಫಲಿತಗಳು ಮತ್ತು ಅದೇ ಅವಧಿಯ ಖ್ಯಾತ ಇತಿಹಾಸಕಾರರ ಕೃತಿಗಳನ್ನು ವ್ಯಾಪಕವಾಗಿ ಆಧರಿಸಿದೆ.
Adhunika Bharatiya Rajakeeya Chiintakaru Mattu Sarvajanika Neeti Vishleshane: ಆಧುನಿಕ ಭಾರತೀಯ ರಾಜಕೀಯ ಚಿಂತಕರು ಮತ್ತು ಸರ್ವಜನಿಕ ನೀತಿ ಸಂಶೋಧನೆ
by Ramesh Sankaraddiಇದು ಹೊಸ ಪಠ್ಯಕ್ರಮದಂತೆ ಎಲ್ಲಾ ಕರ್ನಾಟಕ ವಿಶ್ವವಿದ್ಯಾಲಯಗಳ BA 6ನೇ ಸೆಮಿಸ್ಟರ್ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗಾಗಿ ಶೈಕ್ಷಣಿಕ ಪಠ್ಯಪುಸ್ತಕವಾಗಿದೆ.
Ajeya Cintana Soolu Embude Illa: ಅಜೇಯ ಚಿಂತನ ಸೋಲು ಎಂಬುದೇ ಇಲ್ಲ
by Murugesh C. Hanagodimathಈ ಪುಸ್ತಕ ಮುರುಗೇಶ್ ಸಿ. ಹಾಣಗೋಡಿಮಠ ಅವರ ಚಿಂತನಶೀಲ ಲೇಖನಗಳ ಸಂಕಲನವಾಗಿದ್ದು, ಧೈರ್ಯ, ನೈತಿಕತೆ ಮತ್ತು ಸತ್ಯಜೀವನದ ಪ್ರೇರಣೆಯನ್ನು ನೀಡುತ್ತದೆ.
Angavikalara Hakkugala kaide 2016
by Government IndiaAngavikalara Hakkugala kaide 2016, National Center for Promotion of Employment for Disabled People
Antar Rashtreeya Arthashastra: ಅಂತರ್ ರಾಷ್ಟ್ರೀಯ ಅರ್ಥಶಾಸ್ತ್ರ
by Dr H. R. Krishnayya Gowdaಇದು ಎಲ್ಲಾ ಕರ್ನಾಟಕ ವಿಶ್ವವಿದ್ಯಾನಿಲಯಗಳ ಶೈಕ್ಷಣಿಕ ಉಲ್ಲೇಖ ಪುಸ್ತಕವಾಗಿದೆ ಮತ್ತು ಪದವಿ, ಸ್ನಾತಕೋತ್ತರ ಪದವಿ ಮತ್ತು ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗಿದೆ
Antararastriya Sambandhagala Moola Parikalpanegalu: ಅಂತರರಾಷ್ಟ್ರೀಯ ಸಂಬಂಧಗಳ ಮೂಲ ಪರಿಕಲ್ಪನೆಗಳು
by Ramesh Sankaraddiಇದು ಅಂತರರಾಷ್ಟ್ರೀಯ ಸಂಬಂಧಗಳ ಮೂಲಭೂತ ಪರಿಕಲ್ಪನೆಗಳು 2021/22 ರಿಂದ ಜಾರಿಗೆ ಬಂದ ರಾಷ್ಟ್ರೀಯ ಶಿಕ್ಷಣ ನೀತಿಯ ಅಡಿಯಲ್ಲಿ ರಾಜ್ಯಶಾಸ್ತ್ರದ ಐದನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಸೂಚಿಸಲಾದ ಪಠ್ಯಕ್ರಮದ ಪ್ರಕಾರ ಕರ್ನಾಟಕದ ಎಲ್ಲಾ ವಿಶ್ವವಿದ್ಯಾಲಯಗಳಿಗೆ ಅನ್ವಯವಾಗುವಂತೆ ವಿನ್ಯಾಸಗೊಳಿಸಲಾದ ಪುಸ್ತಕವಾಗಿದೆ.
Antarastriya Sambandagala Saidantika Amshagalu: ಅಂತರಾಷ್ಟೀಯ ಸಂಬಂಧಗಳ ಸೈದಾಂತಿಕ ಅಂಶಗಳು
by Boramma H Angadiಇದು ಅಂತರಾಷ್ಟೀಯ ಸಂಬಂಧಗಳ ಸೈದಾಂತಿಕ ಅಂಶಗಳು DSC 13 NEP ಪಠ್ಯಕ್ರಮದ ಪ್ರಕಾರ BA ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಧ್ಯಯನ ಮಾಡಲು ಈ ಪುಸ್ತಕವು ಸಹಾಯಕವಾಗಿದೆ.
Antarastriya Sambandhagala Saiddhantika Aayamagalu (NEP Syllabus): ಅಂತರಸ್ತ್ರಿಯ ಸಂಬಂಧಗಳ ಸೈದ್ಧಾಂತಿಕ ಆಯಮಗಳು (NEP ಪಠ್ಯಕ್ರಮ)
by Ramesh Sankaraddiಇದು ಹೊಸ ಪಠ್ಯಕ್ರಮದಂತೆ ಎಲ್ಲಾ ಕರ್ನಾಟಕ ವಿಶ್ವವಿದ್ಯಾಲಯಗಳ BA 6ನೇ ಸೆಮಿಸ್ಟರ್ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗಾಗಿ ಶೈಕ್ಷಣಿಕ ಪಠ್ಯಪುಸ್ತಕವಾಗಿದೆ.
Arthashastra class 10 - Karnataka Board: ಅರ್ಥಶಾಸ್ತ್ರ ಹತ್ತನೇ ತರಗತಿ
by Karnataka Patyapustaka Sanghaಇದು ಅರ್ಥಶಾಸ್ತ್ರ ದ ಪಠ್ಯಕ್ರಮದ ಹಣವು ಆಕರ್ಷಕ ವಿಷಯವಾಗಿದೆ ಮತ್ತು ವಿದ್ಯಾರ್ಥಿಗಳು ವಿಷಯದ ಕಡೆಗೆ ಕುತೂಹಲದಿಂದ ತುಂಬಿರುತ್ತಾರೆ. ಆದ್ದರಿಂದ, ಅವರಿಗೆ ಈ ಅಂಶವನ್ನು ಕಂಡುಹಿಡಿಯಲು, ಈ ಅಧ್ಯಾಯವನ್ನು 10ನೇ ತರಗತಿಯ ಅರ್ಥಶಾಸ್ತ್ರಕ್ಕೆ ಸೇರಿಸಲಾಗಿದೆ. ಹಣದ ಇತಿಹಾಸ ಮತ್ತು ವಿವಿಧ ಸಮಯಗಳಲ್ಲಿ ವಿವಿಧ ರೂಪಗಳನ್ನು ಹೇಗೆ ಬಳಸಲಾಗಿದೆ ಎಂಬುದನ್ನು ಈ ಅಧ್ಯಾಯದಲ್ಲಿ ವಿವರಿಸಲಾಗಿದೆ.
Arthashastra class 8 - Karnataka Board: ಅರ್ಥಶಾಸ್ತ್ರ ಎಂಟನೇ ತರಗತಿ
by Karnataka Patyapustaka Sanghaಇದು ಅರ್ಥಶಾಸ್ತ್ರ ದ ಪಠ್ಯಕ್ರಮದ ಹಣವು ಆಕರ್ಷಕ ವಿಷಯವಾಗಿದೆ ಮತ್ತು ವಿದ್ಯಾರ್ಥಿಗಳು ವಿಷಯದ ಕಡೆಗೆ ಕುತೂಹಲದಿಂದ ತುಂಬಿರುತ್ತಾರೆ. ಆದ್ದರಿಂದ, ಅವರಿಗೆ ಈ ಅಂಶವನ್ನು ಕಂಡುಹಿಡಿಯಲು, ಈ ಅಧ್ಯಾಯವನ್ನು 8ನೇ ತರಗತಿಯ ಅರ್ಥಶಾಸ್ತ್ರದ ಪಠ್ಯಪುಸ್ತಕಗಳನ್ನೂ ನಿಯೋಜಿಸಲಾಗಿದೆ.
Arthashastra class 9 - Karnataka Board: ಅರ್ಥಶಾಸ್ತ್ರ ಒಂಬತ್ತನೇ ತರಗತಿ
by Karnataka Patyapustaka Sanghaಇದು ಜನರ ಮೌಲ್ಯದೊಂದಿಗೆ ಹೇಗೆ ಸಂವಹನ ನಡೆಸುತ್ತಾರೆ ಎಂಬುದರ ಅಧ್ಯಯನವಾಗಿದೆ. ಆರ್ಥಿಕತೆಯ ಮೂಲಭೂತ ಅಂಶಗಳನ್ನು ಕಂಡುಹಿಡಿಯಲು ಈ ಅಧ್ಯಾಯವನ್ನು 9ನೇ ತರಗತಿಯ ಅರ್ಥಶಾಸ್ತ್ರದಲ್ಲಿ ವಿವರಿಸಿದ್ದಾರೆ.
Asmithe: ಅಸ್ಮಿತೆ
by Saisuteಈ ಪುಸ್ತಕವು ಮತಾಂಧ ಭಾರತೀಯರಿಗೆ ಇಲ್ಲಿನ ಮಣ್ಣು ಮತ್ತು ಸಂಸ್ಕೃತಿಯನ್ನು ಸುಂದರವಾಗಿ ವಿವರಿಸಿದ್ದಾರೆ.
Avanu Shapagrasta Gandharva: ಅವನು ಶಾಪಗ್ರಸ್ತ ಗಂಧರ್ವ
by Santhosh Kumara Mehendaleಲೇಖಕ ಸಂತೋಷ ಕುಮಾರ ಮೆಹೆಂದಳೆ ಅವರ ಕಾದಂಬರಿ-ಅವನು ಶಾಪಗ್ರಸ್ತ ಗಂಧರ್ವ. ಹೆಣ್ಣನ್ನು ಅರ್ಥೈಸಿಕೊಳ್ಳುವಲ್ಲಿ ಗಂಡು ವಿಫಲನಾಗುತ್ತಾನೆ, ಏಕೆ? ಆ ಸೂಕ್ಷ್ಮತೆ ಗಂಡಿಗೆ ಇಲ್ಲವೆ? ಕೆಲವೊಂದು ವೇಳೆ ಇದೇ ಕಾರಣಕ್ಕೆ ಗಂಡು ಶಾಪಗ್ರಸ್ತನಾಗಿಯೇ ಉಳಿದು ಬಿಡುತ್ತಾನೆ, ಪ್ರೇಮದ ಬಗ್ಗೆ ಹೆಣ್ಣು ಎಷ್ಟೊಂದು ಅರ್ಥ ಮಾಡಿಕೊಳ್ಳುತ್ತದೋ ಅದು ಗಂಡಿಗೆ ಅನ್ವಯಿಸಿ ಹೇಳಲಿಕ್ಕಾಗದು, ಏಕೆ? ಇಂತಹ ಸೂಕ್ಷ್ಮ ವಿಷಯಗಳ ಗೋಜಲು ಬಿಡಿಸುವ ಹಾಗೆ ಕಾದಂಬರಿ ಓದಿಸಿಕೊಂಡು ಹೋಗುತ್ತದೆ. ಕಥಾವಸ್ತು, ನಿರೂಪಣಾ ಶೈಲಿ, ಪಾತ್ರಗಳ ಸೃಷ್ಟಿ ಎಲ್ಲವೂ ಕುತೂಹಲ ಕೆರಳಿಸುತ್ತವೆ.
Baalya Mattu Kishoraavastheya Manovignana: ಬಾಲ್ಯ ಮತ್ತು ಕಿಶೋರಾವಸ್ಥೆಯ ಮನೋವಿಜ್ಞಾನ
by Prof. Shankarlinga G. Hembadi Dr Rajashekar R. Shiravalakarಇದು ಗುಲಬರ್ಗಾ ಮತ್ತು ಕರ್ನಾಟಕದ ಎಲ್ಲ ವಿಶ್ವ ವಿದ್ಯಾಲಯಗಳ ದ್ವಿತೀಯ ವರ್ಷ ಬಿ.ಎಡ್ ವಿದ್ಯಾರ್ಥಿಗಳಿಗಾಗಿ ಹೊಸ ಪಠ್ಯಕ್ರಮ ಅನುಸಾರವಾಗಿ ವರ್ಗಿಕರಿಸಲಾಗಿದೆ.
Baduku: ಬದುಕು
by Dr Shraddhananda Swamigaluಈ ಪುಸ್ತಕ ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮಿಗಳವರ ಆಧ್ಯಾತ್ಮಿಕ ಪ್ರವಚನಗಳ ಸಂಕಲನವಾಗಿದ್ದು, ಜೀವನದ ಗುರಿ, ಮೌಲ್ಯಗಳು ಮತ್ತು ಜಾಗೃತ ಜೀವನಶೈಲಿಗೆ ಸರಳವಾದ ಹಾಗೂ ಆಳವಾದ ಅಂತರ್ಗತ ತಿಳಿವಳಿಕೆಯನ್ನು ನೀಡುತ್ತದೆ.