Browse Results

Showing 226 through 236 of 236 results

Ramayanada Kathegalu

by Sreevathsa

The Ramayana stories

Hoysaleshwara Vishnuvardhana: ಹೊಯ್ಸಳೇಶ್ವರ ವಿಷ್ಣುವರ್ಧನ

by Ta. Ra. Su

ಇದು ಭಾರತದ ಅತ್ಯಂತ ಕೆಳಮಟ್ಟದ ಆಡಳಿತಗಾರರಲ್ಲಿ ಒಬ್ಬನಾದ "ವಿಷ್ಣುವರ್ಧನ" ಕುರಿತು ತಾ ರಾ ಸು ಬರೆದ ಕಾದಂಬರಿ. ಈ ನೆಲದಲ್ಲಿ ಹಿಂದೂ ಮತ್ತು ತಮಿಳನ್ನು ಹೇರಿದ ಚೋಳ ರಾಜರು ವಶಪಡಿಸಿಕೊಂಡ ಭೂಮಿಯನ್ನು ಮರಳಿ ಪಡೆಯುವುದು ಈ ಕಾದಂಬರಿ. ಇದು ಮೂಲತಃ ದಕ್ಷಿಣ ಭಾರತದ ರಾಜಕೀಯ ಕೇಂದ್ರವಾಗಲು ಹೊಯ್ಸಳರ ಪ್ರಯಾಣವನ್ನು ತೋರಿಸುತ್ತದೆ.

21Ne Shatamaanadalli Computer Kaliyiri: 21ನೇ ಶತಮಾನದಲ್ಲಿ ಕಂಪ್ಯೂಟರ್ ಕಲಿಯಿರಿ

by Subrahmanya Gajaanana Bhagwatha B.E

ಇಂದು ಚಿಕ್ಕ ಅಂಗಡಿಗಳಲ್ಲೂ ಕಂಪ್ಯೂಟರ್ ಇದೆ. ಅಲ್ಲದೇ ಕಂಪ್ಯೂಟರ್ ಸಹಾಯದಿಂದ, email, chatting ಅಷ್ಟೇಯಾಕೆ Online shopping, Online banking, E-commerce ಗಳಂತಹ ಅನೇಕ ವಿಜ್ಞಾನದ ಹೊಸ ಆವಿಷ್ಕಾರಗಳು ತಲೆ ಎತ್ತಿವೆ. ಈಗ ಹಿಂದಿನಂತೆ Post Office ಗೆ ಹೋಗಿ ಲೆಟರ್ ಹಾಕುವ ಅದು ಎಂದೋ ಹೋಗಿ ತಲುಪುವುದೋ ಎಂದು ಕಾಯುವ ಪ್ರಮೇಯವಿಲ್ಲ. ಇಂಟರ್ ನೆಟ್ ಕಂಪ್ಯೂಟರ್ ಸಹಾಯದಿಂದ, ಕಂಪ್ಯೂಟರ್ ನೋಡಬಹುದು. ಇಂತಹ ವಿಷಯಗಳ ನಮ್ಮ ನಿತ್ಯಜೀವನದಲ್ಲಿ ಉಪಯುಕ್ತವಾಗುವ ಮಾಹಿತಿಯನ್ನು ಒಳಗೊಂಡಿದೆ.

Bharata Sarkara mattu Rajakeeya: ಭಾರತ ಸರ್ಕಾರ ಮತ್ತು ರಾಜಕೀಯ

by Dr K J Suresh

ಇದು ದಾವಣಗೆರೆ ವಿಶ್ವವಿದ್ಯಾನಿಲಯ ಬಿ. ಎ 4ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಸ್ಟಡಿ ಮೆಟೀರಿಯಲ್ ಅಭ್ಯಾಸ ಮಾಡುವ ಪುಸ್ತಕಗಳನ್ನು ಹೊಂದಿದೆ.

Rajyashastrada Moola Parikalpanegalu: ರಾಜ್ಯಶಾಸ್ತ್ರದ ಮೂಲ ಪರಿಕಲ್ಪನೆಗಳು

by Dr K J Suresh

ಇದು ಹೊಸ ಶಿಕ್ಷಣ ನೀತಿಯ ಪ್ರಕಾರ ಎಲ್ಲಾ ವಿಶ್ವವಿದ್ಯಾನಿಲಯದಿಂದ ಬಿ.ಎ ಮೊದಲನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪುಸ್ತಕವು ಉಪಯುಕ್ತವಾಗಿದೆ.

Parisara Adhyaayana B.A 2nd Semester: ಪರಿಸರ ಅಧ್ಯಾಯನ ಬಿ.ಎ ಎರಡನೇ ಸೆಮಿಸ್ಟರ್

by Dr Shashikantha H. Majagi Mattu Supriya T

ಇದು ಪರಿಸರ ಅಧ್ಯಾಯನ ಬಿ.ಎ ಎರಡನೇ ಸೆಮಿಸ್ಟರ್ ಗುಲ್ಬರ್ಗ ಯೂನಿವರ್ಸಿಟಿ ಇದು ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಈ ಪುಸ್ತಕವು ಉಪಯುಕ್ತವಾಗಿದೆ.

Raktaraathri: ರಕ್ತರಾತ್ರಿ

by T.R. Subba Rao

ತಾ.ರಾ.ಸು ಬರೆದ ಐತಿಹಾಸಿಕ ಕಾದಂಬರಿ ಸರಣಿಯ ಎರಡನೇ ಪುಸ್ತಕ ರಕ್ತರಾತ್ರಿ. ಈ ಪುಸ್ತಕವು ಚಿತ್ರದುರ್ಗದ ಪಾಳ್ಯಗಾರರ ಕಥೆಯ ಸಾರವನ್ನು ಒಳಗೊಂಡಿದೆ.

Amma Avara Bus Savari

by Valikanan

A small story for the childrens

Salumarada Timmakka & Karunamayi Theresa

by V. Vanaja

Achievements of Salumarada Timmakka and Karunamayi mother teresa.

Kuniyithu Hejje Naliyitu Gejje: ಕುಣಿಯಿತು ಹೆಜ್ಜೆ ನಲಿಯಿತು ಗೆಜ್ಜೆ

by Dr B. L. Venu

ಇದು ಒಂದು ಕಾದಂಬರಿಯಾಗಿದ್ದು ಕುಣಿಯಿತು ಹೆಜ್ಜೆ ನಲಿಯಿತು ಗೆಜ್ಜೆ ಕನ್ನಡ ಕಾದಂಬರಿ ಜಾನಪದ ಶೈಲಿಯ ಈ ಕಾದಂಬರಿಯಲ್ಲಿ ಪ್ರೀತಿಯ ಸ್ವರೂಪ ಮತ್ತು ಸ್ವಭಾವವನ್ನು ಹೇಳಲಾಗಿದೆ. ವಸ್ತು, ನಿರೂಪಣಾ ಶೈಲಿ, ಪಾತ್ರಗಳ ರಚನೆ, ಸನ್ನಿವೇಶಗಳ ಜೋಡಣೆ, ಪರಿಣಾಮಕಾರಿ ಸಂಭಾಷಣೆ ಇತ್ಯಾದಿ ಸಾಹಿತ್ಯಿಕ ಅಂಶಗಳಿಂದ ಈ ಕಾದಂಬರಿ ಓದುಗರ ಗಮನವನ್ನು ಸೆಳೆಯುತ್ತದೆ.

Moolabhootha Hakku Mattu Karthavyagalu

by B. N. Yashodha

Fundamental Rights and Duties

Refine Search

Showing 226 through 236 of 236 results