Browse Results

Showing 226 through 236 of 236 results

Samakaleena Thallanagalu, Charitre, Sahitya Ityadi: ಸಮಕಾಲೀನ ತಲ್ಲಣಗಳು, ಚರಿತ್ರೆ, ಸಾಹಿತ್ಯ ಇತ್ಯಾದಿ

by C. N. Ramachandran

ಈ ಪುಸ್ತಕವು ಡಾ.ಸಿ.ಎನ್.ರಾಮಚಂದ್ರನ್ ಅವರು ಸಮಕಾಲೀನ ಸಮಸ್ಯೆಗಳಿಗೆ ತಮ್ಮ ಬರಹಗಳ ಮೂಲಕ ನೀಡಿದ ಪ್ರತಿಕ್ರಿಯೆಗಳ ಸಂಗ್ರಹವಾಗಿದೆ.

Parisara Adhyaayana B.A 2nd Semester: ಪರಿಸರ ಅಧ್ಯಾಯನ ಬಿ.ಎ ಎರಡನೇ ಸೆಮಿಸ್ಟರ್

by Dr Shashikantha H. Majagi Mattu Supriya T

ಇದು ಪರಿಸರ ಅಧ್ಯಾಯನ ಬಿ.ಎ ಎರಡನೇ ಸೆಮಿಸ್ಟರ್ ಗುಲ್ಬರ್ಗ ಯೂನಿವರ್ಸಿಟಿ ಇದು ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಈ ಪುಸ್ತಕವು ಉಪಯುಕ್ತವಾಗಿದೆ.

Punarvasu: ಪುನರ್ವಸು

by Dr Gajanana Sharma

ಈ ಕಾದಂಬರಿಯಲ್ಲಿ ಲೇಖಕ ಎರಡು ಪ್ರಮುಖ ಹಂತಗಳನ್ನು ದಾಟಿದ್ದಾನೆ. ಒಂದು, ಇದುವರೆಗೆ ನಮಗೆ ತಿಳಿದಿದ್ದ ಶರಾವತಿಗಿಂತ ಭಿನ್ನವಾದ ಶರಾವತಿಯನ್ನು ತೋರಿಸಿದ್ದು, ಎರಡು, ಶರಾವತಿಯ ಪರಿಸರದೊಂದಿಗೆ ಬದುಕನ್ನು ಹೆಣೆದುಕೊಂಡಿದೆ. ಇವೆರಡೂ ಅವರನ್ನು ವಿಶಿಷ್ಟ ಕಥೆಗಾರರನ್ನಾಗಿಸುತ್ತವೆ.

Karnataka Rajakeeya Itihasa mattu Karnataka Samskruthika Parampare Patrike-1 & 2 BA 2nd Semester: ಕರ್ನಾಟಕ ರಾಜಕೀಯ ಇತಿಹಾಸ ಮತ್ತು ಕರ್ನಾಟಕ ಸಾಂಸ್ಕೃತಿಕ ಪರಂಪರೆ ಪತ್ರಿಕೆ-1 ಮತ್ತು 2 ಬಿ. ಎ ದ್ವಿತೀಯ ಸೆಮಿಸ್ಟರ್

by Dr K Jagadeesh

ಇದು ಅಖಿಲ ಕರ್ನಾಟಕ ವಿಶ್ವವಿದ್ಯಾಲಯಗಳಿಂದ ಕರ್ನಾಟಕ ರಾಜಕೀಯ ಇತಿಹಾಸ ಮತ್ತು ಕರ್ನಾಟಕ ಸಾಂಸ್ಕೃತಿಕ ಪರಂಪರೆ ಪತ್ರಿಕೆ-1 ಮತ್ತು 2 ಬಿ. ಎ ದ್ವಿತೀಯ ಸೆಮಿಸ್ಟರ್ ಕನ್ನಡ ಮಾಧ್ಯಮ ಶೈಕ್ಷಣಿಕ ಪಠ್ಯ ಪುಸ್ತಕವಾಗಿದೆ.

Adhunika Bharatada Ithihasa, B.A 4th Semester: ಅಧುನಿಕ ಭಾರತದ ಇತಿಹಾಸ ಬಿ.ಎ ನಾಲ್ಕನೇ ಸೆಮಿಸ್ಟರ್

by K. N. Ashwattappa

ಇದು ಅಧುನಿಕ ಭಾರತದ ಇತಿಹಾಸ ತುಮಕೂರು ವಿಶ್ವವಿದ್ಯಾಲಯದ B.A 4ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಅಧುನಿಕ ಭಾರತದ ಇತಿಹಾಸ ಪಠ್ಯವು, ಭಾರತದಲ್ಲಿ ರಾಷ್ಟ್ರೀಯತೆ ಮತ್ತು ವಸಾಹತುಶಾಹಿ ವ್ಯವಸ್ಥೆಯ ಬಗ್ಗೆ ಲೇಖಕರು ಮಾಡಿದ ಸಂಶೋಧನೆಯ ಫಲಿತಗಳು ಮತ್ತು ಇತಿಹಾಸಕಾರರ ಕೃತಿಗಳನ್ನು ವ್ಯಾಪಕವಾಗಿ ಆಧರಿಸಿದೆ.

Moorane Kivi-Idu Kattu Katheyalla: ಮೂರನೇ ಕಿವಿ ಇದು ಕಟ್ಟು ಕಥೆಯಲ್ಲ!

by Ravindra Bhat

ಮೂರನೇ ಕಿವಿ ಇದು ಕಟ್ಟು ಕಥೆಯಲ್ಲ! ಒಂದು ಸಾಮಾಜಿಕ ಕಾದಂಬರಿ, ಈ ಪುಸ್ತಕವು ಭಾರತದಲ್ಲಿ ಕಿವುಡ ಮಕ್ಕಳ ಶಿಕ್ಷಣದ ಸ್ಪಷ್ಟ ಚಿತ್ರಣವನ್ನು ನೀಡಲು ಸಮರ್ಪಿಸಲಾಗಿದೆ.

Rajyashastradallina Moola Parikalpanegalu mattu Rajakiya Siddhanta: ರಾಜ್ಯಶಾಸ್ತ್ರದಲ್ಲಿನ ಮೂಲ ಪರಿಕಲ್ಪನೆಗಳು ಮತ್ತು ರಾಜಕೀಯ ಸಿದ್ಧಾಂತ

by Ramesh Sankaraddi

ಇದು ಎಲ್ಲಾ ಕರ್ನಾಟಕ ವಿಶ್ವವಿದ್ಯಾನಿಲಯಗಳಿಂದ ರಾಷ್ಟ್ರೀಯ ಶಿಕ್ಷಣ ನೀತಿ ಪಠ್ಯಕ್ರಮದ ಪ್ರಕಾರ ಬಿ.ಎ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪಠ್ಯ ಪುಸ್ತಕವು ಉಪಯುಕ್ತವಾಗಿದೆ.

Antararastriya Sambandhagala Moola Parikalpanegalu: ಅಂತರರಾಷ್ಟ್ರೀಯ ಸಂಬಂಧಗಳ ಮೂಲ ಪರಿಕಲ್ಪನೆಗಳು

by Ramesh Sankaraddi

ಇದು ಅಂತರರಾಷ್ಟ್ರೀಯ ಸಂಬಂಧಗಳ ಮೂಲಭೂತ ಪರಿಕಲ್ಪನೆಗಳು 2021/22 ರಿಂದ ಜಾರಿಗೆ ಬಂದ ರಾಷ್ಟ್ರೀಯ ಶಿಕ್ಷಣ ನೀತಿಯ ಅಡಿಯಲ್ಲಿ ರಾಜ್ಯಶಾಸ್ತ್ರದ ಐದನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಸೂಚಿಸಲಾದ ಪಠ್ಯಕ್ರಮದ ಪ್ರಕಾರ ಕರ್ನಾಟಕದ ಎಲ್ಲಾ ವಿಶ್ವವಿದ್ಯಾಲಯಗಳಿಗೆ ಅನ್ವಯವಾಗುವಂತೆ ವಿನ್ಯಾಸಗೊಳಿಸಲಾದ ಪುಸ್ತಕವಾಗಿದೆ.

Abbe (Kadambari): ಅಬ್ಬೆ (ಕಾದಂಬರಿ)

by Shashidhara Halady

ಅಬ್ಬೆ ಎಂದರೆ ವಿಷಕಾರಿ ಜೇಡ. ಪ್ರಕೃತಿ, ಮಾನವ ಸಂಬಂಧಗಳು ಮತ್ತು ಮಾನವ ದುರಾಸೆಗಳನ್ನು ಎದುರಿಸುವ ಈ ಕೃತಿಯಲ್ಲಿ ಕಳೆದುಹೋದ ಮೌಲ್ಯಗಳ ಹುಡುಕಾಟವಿದೆ.

Bharatada Rajakiya Itihasa: ಭಾರತದ ರಾಜಕೀಯ ಇತಿಹಾಸ (ಆರಂಭ ಕಾಲದಿಂದ ಕ್ರಿ.ಶ. 1200 ರವರೆಗೆ) (B. A Semester 3 NEP Syllabus)

by Prof. B.P. Hugar Dr Guruprakash Hugar

ಕರ್ನಾಟಕದ ಎಲ್ಲಾ ವಿಶ್ವವಿದ್ಯಾನಿಲಯಗಳಿಗೆ NEP ಪಠ್ಯಕ್ರಮದ ಪ್ರಕಾರ ಭಾರತದ ರಾಜಕೀಯ ಇತಿಹಾಸ DSC-5 BA 3 ನೇ ಸೆಮಿಸ್ಟರ್.

Bharatada Rajakiya Itihaasa (Aarambha Kaladinda Kri.Sha 1206 Varege): ಭಾರತದ ರಾಜಕೀಯ ಇತಿಹಾಸ (ಆರಂಭ ಕಾಲದಿಂದ ಕ್ರಿಸ್ತ ಶಕ 1206 ವರೆಗೆ)

by Pro. B. P Hugara Dr Guruprakash Hugara

ಇದು ಕರ್ನಾಟಕದ ಎಲ್ಲಾ ವಿಶ್ವವಿದ್ಯಾನಿಲಯಗಳ, ಭಾರತದ ರಾಜಕೀಯ ಇತಿಹಾಸ (ಆರಂಭ ಕಾಲದಿಂದ ಕ್ರಿಸ್ತ ಶಕ 1206 ವರೆಗೆ) ಬಿ.ಎ ಮೂರನೇ ಸೆಮಿಸ್ಟರ್ (NEP)2021-2022 ರ ಪಠ್ಯಕ್ರಮದಂತೆ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಈ ಪಠ್ಯ ಪುಸ್ತಕವು ಉಪಯುಕ್ತವಾಗಿದೆ.

Refine Search

Showing 226 through 236 of 236 results