Browse Results

Showing 26 through 50 of 236 results

Karnataka Rajakeeya Itihasa mattu Karnataka Samskruthika Parampare Patrike-1 & 2 BA 2nd Semester: ಕರ್ನಾಟಕ ರಾಜಕೀಯ ಇತಿಹಾಸ ಮತ್ತು ಕರ್ನಾಟಕ ಸಾಂಸ್ಕೃತಿಕ ಪರಂಪರೆ ಪತ್ರಿಕೆ-1 ಮತ್ತು 2 ಬಿ. ಎ ದ್ವಿತೀಯ ಸೆಮಿಸ್ಟರ್

by Dr K Jagadeesh

ಇದು ಅಖಿಲ ಕರ್ನಾಟಕ ವಿಶ್ವವಿದ್ಯಾಲಯಗಳಿಂದ ಕರ್ನಾಟಕ ರಾಜಕೀಯ ಇತಿಹಾಸ ಮತ್ತು ಕರ್ನಾಟಕ ಸಾಂಸ್ಕೃತಿಕ ಪರಂಪರೆ ಪತ್ರಿಕೆ-1 ಮತ್ತು 2 ಬಿ. ಎ ದ್ವಿತೀಯ ಸೆಮಿಸ್ಟರ್ ಕನ್ನಡ ಮಾಧ್ಯಮ ಶೈಕ್ಷಣಿಕ ಪಠ್ಯ ಪುಸ್ತಕವಾಗಿದೆ.

Bharatada Samskruthika Paramapare: ಭಾರತದ ಸಾಂಸ್ಕೃತಿಕ ಪರಂಪರೆ

by Dr Mallikarjunayya J K

ಇದು ಹೊಸ ಶಿಕ್ಷಣ ನೀತಿಯ ಪ್ರಕಾರ ಬಿ.ಎ 1ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಪಠ್ಯಕ್ರಮದಂತೆ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಈ ಪಠ್ಯ ಪುಸ್ತಕವು ಉಪಯುಕ್ತವಾಗಿದೆ.

Hucchu Manassina Hattu Mukhagalu: ಹುಚ್ಚು ಮನಸ್ಸಿನ ಹತ್ತು ಮುಖಗಳು

by Shivaram Kaarantha

ಇದು ಕನ್ನಡದಲ್ಲಿ ಹೆಚ್ಚು ವಿಮರ್ಶಿಸಲ್ಪಟ್ಟ ಕಾದಂಬರಿಗಳಲ್ಲಿ ಒಂದಾಗಿದೆ, ಇದು ಶಿವರಾಮ ಕಾರಂತರ ಜೀವನ ಕಥೆಯಾಗಿದೆ. ಅವರು ತಮ್ಮ ಜೀವನದ ಅನುಭವವನ್ನು ಈ ಪುಸ್ತಕದ ಮೂಲಕ ಹಂಚಿಕೊಂಡಿದ್ದಾರೆ.

Political Science class 9 - Karnataka board: ರಾಜಕೀಯ ವಿಜ್ಞಾನ ವರ್ಗ 9 - ಕರ್ನಾಟಕ ಮಂಡಳಿ

by Karantaka Patya pustaka sangha

Its an 9th standard kannada medium text book for diferently abled students

Sociology class 9 - Karnataka board: ಸಮಾಜಶಾಸ್ತ್ರ 9 ನೇ ತರಗತಿ - ಕರ್ನಾಟಕ ಮಂಡಳಿ

by Karnataka Patya Pusthaka Sangha

Sociology text book for 9th Standard Kannada Medium, Karnataka State

Sahithya Sampada 2nd PUC: ಸಾಹಿತ್ಯ ಸಂಪದ ದ್ವೀತಿಯ ಪಿ.ಯು.ಸಿ

by Karnataka Sarkara Padavi purva Shikshana Ilakhe Bangalore

ಇದು ದ್ವಿತೀಯ ಪಿ.ಯು.ಸಿ ಸಾಹಿತ್ಯ ಸಂಪದ ಪಠ್ಯಕ್ರಮದ ಪುಸ್ತಕಗನ್ನು ಒಳಗೊಂಡಿದೆ.

Kannada Second Language class 10 - Karnataka Board: ಕನ್ನಡ ದ್ವಿತೀಯ ಭಾಷೆ ತರಗತಿ 10 - ಕರ್ನಾಟಕ ಮಂಡಳಿ

by Karnataka Text Book Society

10ನೇ ತರಗತಿಯ ಆಂಗ್ಲ ಮಾಧ್ಯಮದ ತಿಳಿ ಕನ್ನಡ ದ್ವಿತೀಯ ಭಾಷೆಯ ಪಠ್ಯ ಪುಸ್ತಕ, ಕರ್ನಾಟಕ ರಾಜ್ಯ.

Kannada Second Language class 8 - Karnataka Board: ಕನ್ನಡ ದ್ವಿತೀಯ ಭಾಷೆ ತರಗತಿ 8 - ಕರ್ನಾಟಕ ಮಂಡಳಿ

by Karnataka Text Book Society

ಟಿಲಿ ಕನ್ನಡ ಸೆಕೆಂಡೆ ಭಾಷೆಯ ಪಠ್ಯಪುಸ್ತಕ 8ನೇ ತರಗತಿಯ ಆಂಗ್ಲ ಮಾಧ್ಯಮ, ಕರ್ನಾಟಕ ರಾಜ್ಯ.

Thili Kannada Second Laguage (English Medium) class 6 - Karnataka Board: ತಿಳಿ ಕನ್ನಡ ದ್ವಿತೀಯ ಭಾಷೆ ಆರನೇ ತರಗತಿ

by Karnataka Text Book Society

ಇದು ತಿಳಿ ಕನ್ನಡ- ದ್ವಿತೀಯ ಭಾಷೆ ಆರನೇ ತರಗತಿ ರಾಷ್ಟ್ರೀಯ ಶಿಕ್ಷಣ ನೀತಿ ಪಠ್ಯಕ್ರಮದ ಪ್ರಕಾರ KTBS (ಕರ್ನಾಟಕ ಪಠ್ಯ ಪುಸ್ತಕ ಸಂಘ) ಇಂಗ್ಲಿಷ್ ಮಾಧ್ಯಮದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪಠ್ಯ ಪುಸ್ತಕವಾಗಿದೆ.

Thili Kannada Second Language (English Medium) class 9 - Karnataka Board: ತಿಳಿ ಕನ್ನಡ ದ್ವಿತೀಯ ಭಾಷೆ ಒಂಬತ್ತನೇ ತರಗತಿ ಆಂಗ್ಲ ಮಾಧ್ಯಮ

by Karnataka Text Book Society

ಇದು ರಾಷ್ಟ್ರೀಯ ಶಿಕ್ಷಣ ನೀತಿ ಪಠ್ಯಕ್ರಮದ ಪ್ರಕಾರ KTBS (ಕರ್ನಾಟಕ ಪಠ್ಯ ಪುಸ್ತಕ ಸಂಘ) ಇಂಗ್ಲಿಷ್ ಮಾಧ್ಯಮದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪಠ್ಯ ಪುಸ್ತಕವಾಗಿದೆ.

Kannada Second Language class 9 - Karnataka Board: ಕನ್ನಡ ದ್ವಿತೀಯ ಭಾಷೆ ತರಗತಿ 9 - ಕರ್ನಾಟಕ ಮಂಡಳಿ

by Karnataka Textbook Society

9ನೇ ತರಗತಿಯ ಆಂಗ್ಲ ಮಾಧ್ಯಮ ತಿಳಿ ಕನ್ನಡ 2ನೇ ಭಾಷೆಯ ಪಠ್ಯಪುಸ್ತಕ, ಕರ್ನಾಟಕ ಪಠ್ಯಪುಸ್ತಕ ಸಮಾಜ.

Jwalamukiya Mele: ಜ್ವಾಲಾಮುಖಿ ಮೇಲೆ

by Basavaraja Kattimani

ಬಸವರಾಜ ಕಟ್ಟಿಮನಿ ಅವರ ‘ಜ್ವಾಲಾಮುಖಿ ಮೇಲೆ’ ಕಾದಂಬರಿ ಈ ಕಾದಂಬರಿಯು ಸಾಮಾಜಿಕ ಕಾದಂಬರಿ ಎಂದು ಕರೆಲಾಗಿದೆ, ಮತ್ತು ಈ ಪುಸ್ತಕದಲ್ಲಿ, ಸಾಮಾಜಿಕ ಜೀವನದ ಎಲ್ಲಾ ಆಯಾಮಗಳ ರಾಜಕೀಯ ಅಂಶಗಳನ್ನ ಒಳಗೊಂಡಿದೆ.

Mansika Ottadadinda Muktharaguvudu Hege

by R. V. Kattimani

This books states us how to get free from mental stress.

Jaagatika Itihaasa Question Bank (Super Companion 5 in 1): ಜಾಗತಿಕ ಇತಿಹಾಸ ಪ್ರಶ್ನೆ ಬ್ಯಾಂಕ್ (ಸೂಪರ್ ಕಂಪ್ಯಾನಿಯನ್ 5 ರಲ್ಲಿ 1)

by B Krishnappa

ಇದು NCERT ಪಠ್ಯಕ್ರಮದ ಪ್ರಕಾರ ಪ್ರಥಮ ಪಿ.ಯು.ಸಿ. ಜಾಗತಿಕ ಇತಿಹಾಸ ಸೂಪರ್ ಕಂಪ್ಯಾನಿಯನ್ 5 ಇನ್ 1 ಪಠ್ಯಕ್ರಮದ ಪ್ರಕಾರ ಪ್ರಶ್ನೆ ಬ್ಯಾಂಕ್ ಪಠ್ಯಕ್ರಮವಾಗಿದೆ, ಇದು ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಈ ಪಠ್ಯ ಪುಸ್ತಕವು ಉಪಯುಕ್ತವಾಗಿದೆ.

Odalala: ಓಡಲಳ

by Devanoora Mahadeva

ಈ ಪುಸ್ತಕವು ದಲಿತರ ಬದುಕಿನ ಸ್ಥಿತಿ ಮತ್ತು ಸಾಧ್ಯತೆಗಳನ್ನು ವಿವರಿಸಿದರು ಹಾಗೂ ಮನುಷ್ಯ ಅವನ ಪ್ರತಿಕ್ರಿಯೆಗಳ ಸ್ವಭಾವನ್ನು ಸಂಧರ್ಭಕ್ಕೆ ತಕ್ಕಂತೆ ತಿಳಿಸಿರುವುದನ್ನು ಓಡಲಳ ಕಾದಂಬರಿ ತಿಳಿಸಿಕೊಡುತ್ತದೆ.

Rasthe Sanchara Niyamagalu

by L. Chi. Mahajana

Traffic rules to the different users of Roads.

Adhunika Bharatada Itihasa: ಅಧುನಿಕ ಭಾರತದ ಇತಿಹಾಸ

by Uma Maheswara

ಇದು ಕುವೆಂಪು ವಿಶ್ವವಿದ್ಯಾಲಯದ ಬಿ.ಎ 4ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಅಧುನಿಕ ಭಾರತದ ಇತಿಹಾಸ ಪಠ್ಯವು, ಭಾರತದಲ್ಲಿ ರಾಷ್ಟ್ರೀಯತೆ ಮತ್ತು ವಸಾಹತುಶಾಹಿ ವ್ಯವಸ್ಥೆಯ ಬಗ್ಗೆ ಲೇಖಕರು ಮಾಡಿದ ಸಂಶೋಧನೆಯ ಫಲಿತಗಳು ಮತ್ತು ಅದೇ ಅವಧಿಯ ಖ್ಯಾತ ಇತಿಹಾಸಕಾರರ ಕೃತಿಗಳನ್ನು ವ್ಯಾಪಕವಾಗಿ ಆಧರಿಸಿದೆ.

Refine Search

Showing 26 through 50 of 236 results