Browse Results

Showing 51 through 75 of 236 results

Rashtreeya Shikshana Neeti 2020: ರಾಷ್ಟ್ರೀಯ ಶಿಕ್ಷಣ ನೀತಿ 2020

by Manava Sampanmoola abhivr̥uddhi Sachivalaya

ಇದು ಜನರಲ್ ರಾಷ್ಟ್ರೀಯ ಶಿಕ್ಷಣ ನೀತಿ ಪಠ್ಯಪುಸ್ತಕ ಸಂಗ್ರಹಗಳನ್ನು ಈ ಪುಸ್ತಕವು ಒಳಗೊಂಡಿದೆ.

Avanu Shapagrasta Gandharva: ಅವನು ಶಾಪಗ್ರಸ್ತ ಗಂಧರ್ವ

by Santhosh Kumara Mehendale

ಲೇಖಕ ಸಂತೋಷ ಕುಮಾರ ಮೆಹೆಂದಳೆ ಅವರ ಕಾದಂಬರಿ-ಅವನು ಶಾಪಗ್ರಸ್ತ ಗಂಧರ್ವ. ಹೆಣ್ಣನ್ನು ಅರ್ಥೈಸಿಕೊಳ್ಳುವಲ್ಲಿ ಗಂಡು ವಿಫಲನಾಗುತ್ತಾನೆ, ಏಕೆ? ಆ ಸೂಕ್ಷ್ಮತೆ ಗಂಡಿಗೆ ಇಲ್ಲವೆ? ಕೆಲವೊಂದು ವೇಳೆ ಇದೇ ಕಾರಣಕ್ಕೆ ಗಂಡು ಶಾಪಗ್ರಸ್ತನಾಗಿಯೇ ಉಳಿದು ಬಿಡುತ್ತಾನೆ, ಪ್ರೇಮದ ಬಗ್ಗೆ ಹೆಣ್ಣು ಎಷ್ಟೊಂದು ಅರ್ಥ ಮಾಡಿಕೊಳ್ಳುತ್ತದೋ ಅದು ಗಂಡಿಗೆ ಅನ್ವಯಿಸಿ ಹೇಳಲಿಕ್ಕಾಗದು, ಏಕೆ? ಇಂತಹ ಸೂಕ್ಷ್ಮ ವಿಷಯಗಳ ಗೋಜಲು ಬಿಡಿಸುವ ಹಾಗೆ ಕಾದಂಬರಿ ಓದಿಸಿಕೊಂಡು ಹೋಗುತ್ತದೆ. ಕಥಾವಸ್ತು, ನಿರೂಪಣಾ ಶೈಲಿ, ಪಾತ್ರಗಳ ಸೃಷ್ಟಿ ಎಲ್ಲವೂ ಕುತೂಹಲ ಕೆರಳಿಸುತ್ತವೆ.

Bharatadalli Badalaguttiruva Samajika Samsthegalu: ಭಾರತದಲ್ಲಿ ಬದಲಾಗುತ್ತಿರುವ ಸಾಮಾಜಿಕ ಸಂಸ್ಥೆಗಳು

by Dr Iranna C Mulgund Dr Nalini Bengeri

ಇದು ಎಲ್ಲಾ ಕರ್ನಾಟಕ ವಿಶ್ವವಿದ್ಯಾನಿಲಯಗಳಿಂದ ರಾಷ್ಟ್ರೀಯ ಶಿಕ್ಷಣ ನೀತಿ ಪಠ್ಯಕ್ರಮದ ಪ್ರಕಾರ ಬಿ.ಎ 1ನೇ ಸೆಮಿಸ್ಟರ್ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಈ ಪಠ್ಯ ಪುಸ್ತಕವು ಉಪಯುಕ್ತವಾಗಿದೆ.

Samajashtrada Grahike: ಸಮಜಶಾಸ್ತ್ರದ ಗ್ರಹಿಕೆ

by Dr Iranna C Mulgunda Dr Nalini Bengeri

ಇದು ಅಖಿಲ ಕರ್ನಾಟಕ ವಿಶ್ವವಿದ್ಯಾನಿಲಯಗಳಿಂದ DSCC (ಹುದ್ದೆ ಮತ್ತು ವಾಕ್ಯದ ಗಣನೆ ಕೇಂದ್ರ) - 1 ರಾಷ್ಟ್ರೀಯ ಶಿಕ್ಷಣ ನೀತಿ ಪಠ್ಯಕ್ರಮದ ಪ್ರಕಾರ ಕನ್ನಡದಲ್ಲಿ ಉಲ್ಲೇಖಿತ ಪಠ್ಯಪುಸ್ತಕವಾಗಿದೆ.

Kalaa Kannada-2 (2nd Year B.A 2nd Semester-Kannada Bhasha Patya): ಕಲಾ ಕನ್ನಡ – 2 ( ಬಿ . ಎ . ಪದವಿ ಎರಡನೇ ಸೆಮಿಸ್ಟರ್ - ಕನ್ನಡ ಭಾಷಾ ಪಠ್ಯ )

by Dr Muniyappa

ಇದು ರಾಷ್ಟ್ರೀಯ ಶಿಕ್ಷಣ ನೀತಿ ಕಲಾ ಕನ್ನಡ ದ್ವಿತೀಯ ವರ್ಷದ ಬಿ.ಎ 2ನೇ ಸೆಮಿಸ್ಟರ್ ಪಠ್ಯಕ್ರಮದಂತೆ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಈ ಪಠ್ಯ ಪುಸ್ತಕವು ಉಪಯುಕ್ತವಾಗಿದೆ.

Best Of Sudha Murthy: ಬೆಸ್ಟ್ ಆಫ್ ಸುಧಾ ಮೂರ್ತಿ

by Sudha Murthy

ಬೆಸ್ಟ್ ಆಫ್ ಸುಧಾ ಮೂರ್ತಿ (ಸುಧಾ ಮೂರ್ತಿಯವರ ಆಯ್ದ ಬರಹಗಳು) ಸಾಮಾಜಿಕ ಕಾರ್ಯವು ಆರೋಗ್ಯ ರಕ್ಷಣೆ, ಶಿಕ್ಷಣ, ಮಹಿಳಾ ಸಬಲೀಕರಣ, ಸಾರ್ವಜನಿಕ ನೈರ್ಮಲ್ಯ, ಕಲೆ ಮತ್ತು ಸಂಸ್ಕೃತಿ ಮತ್ತು ತಳಮಟ್ಟದಲ್ಲಿ ಬಡತನ ನಿರ್ಮೂಲನೆಯನ್ನು ಒಳಗೊಂಡಿರುತ್ತದೆ.

Kalaa Kannada-1 (Prathi Ghatakada 9ne Patya): ಕಲಾ ಕನ್ನಡ -1 ( ಪ್ರತಿ ಘಟಕದ 9 ನೇ ಪಠ್ಯ )

by Dr C Nagabhushan

ಇದು ರಾಷ್ಟ್ರೀಯ ಶಿಕ್ಷಣ ನೀತಿ ಕಲಾ ಕನ್ನಡ-1 ಪ್ರತಿ ಘಟಕದ 9ನೇ ಪಠ್ಯಕ್ರಮದಂತೆ ಬೆಂಗಳೂರು ವಿಶ್ವವಿದ್ಯಾಲಯದ ಬಿ.ಎ 1ನೇ ಸೆಮಿಸ್ಟರ್ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಈ ಪಠ್ಯ ಪುಸ್ತಕವು ಉಪಯುಕ್ತವಾಗಿದೆ.

Kala Kannada-1 (BA 1st Semester Kannada Bhasha Patya): ಕಲಾ ಕನ್ನಡ-1 (ಬಿ.ಎ. ಪ್ರಥಮ ಸೆಮಿಸ್ಟರ್ ಕನ್ನಡ ಭಾಷಾ ಪಠ್ಯ)

by C. Nagabhushana

ಇದು ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಬಿ.ಎ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪುಸ್ತಕವಾಗಿದೆ.

7 Jaana Kathegalu

by National Book trust Book

7 small stories for the childrens which gives moral and knowledge

Haadina mulaka Aata - Paata

by National Book trust India

A poem for childrens which gives moral and knowledge for the childrens

Madhura Kannada Bhaga 1: ಮಧುರ ಕನ್ನಡ ಭಾಗ- 1

by National Institute of Open Schooling

ಇದು ಕನ್ನಡ ಸಾಹಿತ್ಯಕ್ಕೆ ಶೈಕ್ಷಣಿಕ ಉಲ್ಲೇಖ, ಕನ್ನಡ ಸಾಹಿತ್ಯದಲ್ಲಿ ಸಂಶೋಧನೆ ನಡೆಸುವ ಆಕಾಂಕ್ಷಿಗಳಿಗೆ ಇದು ಉಪಯುಕ್ತವಾಗಿದೆ.

Kadina Kathegalu

by Nava karnataka publications private limited

Forest stories

Helen Keller: ಹೆಲನ್ ಕೆಲರ್

by Dr Nirupama

LAST SONGS - INTRODUCTION - WRITING amidst rather too much noise qand squalor to do justice- at all to the delicate rustic muse of Francis Ledwidge, I do not like to delay his book any longer, nor to fail in a promise long ago made to him to write this introduction. has e gone down in that vast maelstrom into which poets, do well to adventure and from which their country might perhaps be wise to withhold . them, but that is our Countrys affair. He has left behind him verses of great beauty, simple rural lyrics that may be something of an anodyne for this stricken age. If ever ai age needed beautiful little songs our age needs them and I know few songs more peaceful and happy, or better suited to soothe the scars on the mind of those who have looked on certain places, of which the prophecy in the gospels seems no more than an ominous hint when it speaks of the abomination of desolation. He told me once that it was on one particular occasion, hen walking at even- ing through the village of Slane in summer that he heard a blackbird sing. -The notes, he said, were very beautiful, and it is this blackbird that he tells of in three wonderful lines in his early poem called Behind the closed Eye, and it is this Song perhaps more than anything else that has been the inspiration of his brief life. Dynasties shook and the earth shook and the war, not yet described by any man, revelled and and wallowed in destruction around him and Francis Ledwidge stayed true to his inspiration, as his homeward songs will show. L I had hoped he would have seen the fame he has well deserved but it is hard for a poet to live tb see fame even in times of peace. In the days it is harder . than ever. DUNSANY. Octobergth, I g I 7. J

Bharatada Ithihasa: ಭಾರತದ ಇತಿಹಾಸ

by Padavi Poorva Shikshana Ilaakhe

ಇದು ಭಾರತದ ಇತಿಹಾಸ ದ್ವಿತೀಯ ಪಿ.ಯು.ಸಿ ಪಠ್ಯಕ್ರಮದ ಪುಸ್ತಕವಾಗಿದ್ದು, ಇದು ವಿದ್ಯಾರ್ಥಿಗಳಿಗೆ ಉಪಯುಕ್ತವಾಗಿದೆ.

Bhugolashastra - Karnataka Board: ಭೂಗೋಳಶಾಸ್ತ್ರ (ಪ್ರಕೃತಿಕ ಭೂಗೋಳಶಾಸ್ತ್ರದ ಮೂಲಾಂಶಗಳು ಮತ್ತು ಭರತದ ಪ್ರಾಕೃತಿಕ ಪರಿಯಾರ)

by Padavi Poorva Shikshana Ilaakhe

ಇದು ಪ್ರಥಮ ಪಿಯುಸಿ ಭೂಗೋಳ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪುಸ್ತಕವಾಗಿದೆ.

Jagathika Ithihasa (Kannada Medium): ಜಾಗತಿಕ ಇತಿಹಾಸ ಕನ್ನಡ ಮಾದ್ಯಮ

by Padavi Poorva Shikshana Ilaakhe

ಇದು ಜಾಗತಿಕ ಇತಿಹಾಸ ಕನ್ನಡ ಮಾದ್ಯಮ ಪ್ರಥಮ ಪಿ.ಯು.ಸಿ. ಪಠ್ಯಕ್ರಮದಂತೆ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಈ ಪಠ್ಯ ಪುಸ್ತಕವು ಉಪಯುಕ್ತವಾಗಿದೆ.

Raajyashastra-1 1st PUC: ರಾಜ್ಯಶಾಸ್ತ್ರ,-1 ಪ್ರಥಮ ಪಿ.ಯು.ಸಿ.

by Padavi Poorva Shikshana Ilaakhe

ಇದು ರಾಜ್ಯಶಾಸ್ತ್ರ, ಕನ್ನಡ, ಸಾಹಿತ್ಯ ಸಂಚಲನ ಪ್ರಥಮ ಪಿ.ಯು.ಸಿ. ತರಗತಿಯ (ಕನ್ನಡ ಮಾಧ್ಯಮ) ವಿದ್ಯಾರ್ಥಿಗಳಿಗೆ ಈ ಶೈಕ್ಷಣಿಕ ಪುಸ್ತಕವು ಉಪಯುಕ್ತವಾಗಿದೆ.

Sahitya Sambrama Optional Kannada 2nd PUC: ಸಾಹಿತ್ಯ ಸಂಭ್ರಮ ಐಚ್ಛಿಕ ಕನ್ನಡ ದ್ವಿತೀಯ ಪಿ.ಯು.ಸಿ

by Padavi Poorva Shikshana Ilaakhe

ಇದು ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಪಠ್ಯಕ್ರಮದ ಪ್ರಕಾರ ದ್ವಿತೀಯ ಪಿ.ಯು.ಸಿ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪಠ್ಯ ಪುಸ್ತಕವು ಉಪಯುಕ್ತವಾಗಿದೆ.

Sahitya Sampada 2nd PUC Kannada

by Padavi Poorva Shikshana Ilaakhe

It as an educational book of Padavi Poorva Shikshana Ilaakhe Mainly for 2nd puc Students.

Sahitya Sanchalana: ಕನ್ನಡ, ಸಾಹಿತ್ಯ ಸಂಚಲನ ಕನ್ನಡ ಮಾಧ್ಯಮ

by Padavi Poorva Shikshana Ilaakhe

ಇದು ಕನ್ನಡ, ಸಾಹಿತ್ಯ ಸಂಚಲನ ಪ್ರಥಮ ಪಿ.ಯು.ಸಿ. ತರಗತಿಯ ಪಠ್ಯಕ್ರಮದಂತೆ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಈ ಪಠ್ಯ ಪುಸ್ತಕವು ಉಪಯುಕ್ತವಾಗಿದೆ.

Sahitya Spandana Optional Kannada 1st PUC: ಸಾಹಿತ್ಯ ಸ್ಪಂದನ ಐಚ್ಛಿಕ ಕನ್ನಡ ಪ್ರಥಮ ಪಿ.ಯು.ಸಿ

by Padavi Poorva Shikshana Ilaakhe

ಇದು ರಾಷ್ಟ್ರೀಯ ಶಿಕ್ಷಣ ನೀತಿ (NEP)ಹೊಸ ಪಠ್ಯಕ್ರಮದ ಪ್ರಕಾರ ಪ್ರಥಮ ಪಿ.ಯು.ಸಿ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪಠ್ಯಪುಸ್ತಕವು ಉಪಯುಕ್ತವಾಗಿದೆ.

Samaja Shastrada Parichaya 1st PUC: ಸಮಾಜ ಶಾಸ್ತ್ರದ ಪರಿಚಯ ಪ್ರಥಮ ಪಿ.ಯು.ಸಿ.

by Padavi Poorva Shikshana Ilaakhe

ಇದು ಕನ್ನಡ ಮಾಧ್ಯಮ ಪ್ರಥಮ ಪಿ.ಯು.ಸಿ. ಗಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆ ಪಠ್ಯ ಪುಸ್ತಕವು ಒಳಗೊಂಡಿದೆ.

2nd PUC KM Bharatada Itihasa (Karnatakada Vishesha Ullekhadondige)

by Padavi Poorva Shikshana Ilakhe

It is an Educational of Padavi Poorva Shikshana Ilakhe mainly for 2 nd puc students.

Kannada Surabhi Vikram Digest: ಕನ್ನಡ ಸುರಭಿ ವಿಕ್ರಂ ಡೈಜಿಸ್ಟ್

by Vikram Prakashana

ಇದು ದಾವಣಗೆರೆ ವಿಶ್ವವಿದ್ಯಾನಿಲಯದಿಂದ ಪದವಿ ಕೋರ್ಸ್‌ಗಳಿಗೆ ಆಯ್ಕೆ ಆಧಾರಿತ ಕ್ರೆಡಿಟ್ ವ್ಯವಸ್ಥೆ (CBCS) ಯೋಜನೆ ನಾಲ್ಕನೇ ಸೆಮಿಸ್ಟರ್‌ಗಾಗಿ ಕನ್ನಡ ಡಿಜಿಸ್ಟ್ ವಿದ್ಯಾರ್ಥಿಗಳಿಗೆ ಈ ಪಠ್ಯ ಪುಸ್ತಕವು ಉಪಯುಕ್ತವಾಗಿದೆ.

Bharatada Rajakiya Itihaasa (Aarambha Kaladinda Kri.Sha 1206 Varege): ಭಾರತದ ರಾಜಕೀಯ ಇತಿಹಾಸ (ಆರಂಭ ಕಾಲದಿಂದ ಕ್ರಿಸ್ತ ಶಕ 1206 ವರೆಗೆ)

by Pro. B. P Hugara Dr Guruprakash Hugara

ಇದು ಕರ್ನಾಟಕದ ಎಲ್ಲಾ ವಿಶ್ವವಿದ್ಯಾನಿಲಯಗಳ, ಭಾರತದ ರಾಜಕೀಯ ಇತಿಹಾಸ (ಆರಂಭ ಕಾಲದಿಂದ ಕ್ರಿಸ್ತ ಶಕ 1206 ವರೆಗೆ) ಬಿ.ಎ ಮೂರನೇ ಸೆಮಿಸ್ಟರ್ (NEP)2021-2022 ರ ಪಠ್ಯಕ್ರಮದಂತೆ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಈ ಪಠ್ಯ ಪುಸ್ತಕವು ಉಪಯುಕ್ತವಾಗಿದೆ.

Refine Search

Showing 51 through 75 of 236 results