Browse Results

Showing 76 through 100 of 250 results

Sahitya Spandana Optional Kannada 1st PUC: ಸಾಹಿತ್ಯ ಸ್ಪಂದನ ಐಚ್ಛಿಕ ಕನ್ನಡ ಪ್ರಥಮ ಪಿ.ಯು.ಸಿ

by Padavi Poorva Shikshana Ilaakhe

ಇದು ರಾಷ್ಟ್ರೀಯ ಶಿಕ್ಷಣ ನೀತಿ (NEP)ಹೊಸ ಪಠ್ಯಕ್ರಮದ ಪ್ರಕಾರ ಪ್ರಥಮ ಪಿ.ಯು.ಸಿ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪಠ್ಯಪುಸ್ತಕವು ಉಪಯುಕ್ತವಾಗಿದೆ.

Samaja Shastrada Parichaya 1st PUC: ಸಮಾಜ ಶಾಸ್ತ್ರದ ಪರಿಚಯ ಪ್ರಥಮ ಪಿ.ಯು.ಸಿ.

by Padavi Poorva Shikshana Ilaakhe

ಇದು ಕನ್ನಡ ಮಾಧ್ಯಮ ಪ್ರಥಮ ಪಿ.ಯು.ಸಿ. ಗಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆ ಪಠ್ಯ ಪುಸ್ತಕವು ಒಳಗೊಂಡಿದೆ.

2nd PUC KM Bharatada Itihasa (Karnatakada Vishesha Ullekhadondige)

by Padavi Poorva Shikshana Ilakhe

It is an Educational of Padavi Poorva Shikshana Ilakhe mainly for 2 nd puc students.

Sahitya saurabha- 5 patrike- 6 Kadambari Vaisakha, Ayda Sannakategalu Mattu Jivanacaritre Ghi Lohiya: ಸಾಹಿತ್ಯ ಸೌರಭ- 5 ಪತ್ರಿಕೆ- 6 ಕಾದಂಬರಿ ವೈಶಾಖ, ಆಯ್ದ ಸಣ್ಣಕತೆಗಳು ಮತ್ತು ಜೀವನಚರಿತ್ರೆ ಘಿ ಲೋಹಿಯಾ

by Pradhana sampadakaru: Prophesar. Annamma

ಇದು ಕನ್ನಡ ಕಾದಂಬರಿ: ವೈಶಾಖ, ಆಯ್ದ ಸಣ್ಣಕತೆಗಳು ಮತ್ತು ಜೀವನಚರಿತ್ರೆ ಘಿ: ಲೋಹಿಯಾ ರವರದ್ದು ಮತ್ತು ಬಿ.ಎ. ಐದನೆಯ ಸೆಮಿಸ್ಟರ್ ಸಿ.ಬಿ.ಸಿ.ಎಸ್. ಕನ್ನಡ ಪಠ್ಯ 2018- 19 ನೇ ಶೈಕ್ಷಣಿಕ ವರ್ಷದಿಂದ ಅನುಷ್ಠಾನಗೊಳಿಸಲು ನಿಗದಿಗೊಳಿಸಿದ ಸಿ.ಬಿ.ಸಿ.ಎಸ್. ಹೊಸಪಠ್ಯಪುಸ್ತಕವಾಗಿದೆ.

Kannada Surabhi Vikram Digest: ಕನ್ನಡ ಸುರಭಿ ವಿಕ್ರಂ ಡೈಜಿಸ್ಟ್

by Vikram Prakashana

ಇದು ದಾವಣಗೆರೆ ವಿಶ್ವವಿದ್ಯಾನಿಲಯದಿಂದ ಪದವಿ ಕೋರ್ಸ್‌ಗಳಿಗೆ ಆಯ್ಕೆ ಆಧಾರಿತ ಕ್ರೆಡಿಟ್ ವ್ಯವಸ್ಥೆ (CBCS) ಯೋಜನೆ ನಾಲ್ಕನೇ ಸೆಮಿಸ್ಟರ್‌ಗಾಗಿ ಕನ್ನಡ ಡಿಜಿಸ್ಟ್ ವಿದ್ಯಾರ್ಥಿಗಳಿಗೆ ಈ ಪಠ್ಯ ಪುಸ್ತಕವು ಉಪಯುಕ್ತವಾಗಿದೆ.

Bharatada Rajakiya Itihaasa (Aarambha Kaladinda Kri.Sha 1206 Varege): ಭಾರತದ ರಾಜಕೀಯ ಇತಿಹಾಸ (ಆರಂಭ ಕಾಲದಿಂದ ಕ್ರಿಸ್ತ ಶಕ 1206 ವರೆಗೆ)

by Pro. B. P Hugara Dr Guruprakash Hugara

ಇದು ಕರ್ನಾಟಕದ ಎಲ್ಲಾ ವಿಶ್ವವಿದ್ಯಾನಿಲಯಗಳ, ಭಾರತದ ರಾಜಕೀಯ ಇತಿಹಾಸ (ಆರಂಭ ಕಾಲದಿಂದ ಕ್ರಿಸ್ತ ಶಕ 1206 ವರೆಗೆ) ಬಿ.ಎ ಮೂರನೇ ಸೆಮಿಸ್ಟರ್ (NEP)2021-2022 ರ ಪಠ್ಯಕ್ರಮದಂತೆ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಈ ಪಠ್ಯ ಪುಸ್ತಕವು ಉಪಯುಕ್ತವಾಗಿದೆ.

Bhagavadgita Yatharupa: ಭಗವದ್ಗೀತೆಯ ಯಥಾರೂಪ

by Pro. L. S. Seshagiri Rao

ಭಗವದ್ಗೀತೆಯ ಪುಸ್ತಕವು ಸಾರ್ವತ್ರಿಕವಾಗಿ ಪ್ರಸಿದ್ಧವಾಗಿದೆ ಮತ್ತು ಭಾರತದ ಆಧ್ಯಾತ್ಮಿಕ ಬುದ್ಧಿವಂತಿಕೆಯ ಕಿರೀಟದ ರತ್ನ ಎಂದು ನಿಜವಾಗಿಯೂ ಹೇಳಲಾಗುತ್ತದೆ. ಪರಮ ಪುರುಷನಾದ ಶ್ರೀಕೃಷ್ಣನು ತನ್ನ ಆತ್ಮೀಯ ಶಿಷ್ಯ ಅರ್ಜುನನಿಗೆ ಹೇಳಿದ, ಗೀತೆಯ ಏಳುನೂರು ಸಂಕ್ಷಿಪ್ತ ಶ್ಲೋಕಗಳು ಸ್ವಯಂ ಸಾಕ್ಷಾತ್ಕಾರದ ವಿಜ್ಞಾನಕ್ಕೆ ನಿರ್ಣಾಯಕ ಮಾರ್ಗದರ್ಶಿಯನ್ನು ಒದಗಿಸುತ್ತದೆ.

Pracheena Bharathada Itihaasa (Guptara kaladinda kri.sha.1206 ravarege) BA 2nd Semester: ಪ್ರಾಚೀನ ಭಾರತದ ಇತಿಹಾಸ (ಗುಪ್ತರ ಕಾಲದಿಂದ ಕ್ರಿ.ಶ. 1206 ರವರೆಗೆ) ಬಿ.ಎ. ದ್ವಿತೀಯ ಸೆಮಿಸ್ಟರ್

by Prof. B.P. Hoogaara

ಇದು ಪ್ರಾಚೀನ ಭಾರತದ ಇತಿಹಾಸ ಬಿ.ಎ ಎರಡನೇ ಸೆಮಿಸ್ಟರ್ ಗುಲ್ಬರ್ಗ ಯೂನಿವರ್ಸಿಟಿ ರಾಷ್ಟ್ರೀಯ ಶಿಕ್ಷಣ ನೀತಿ ಪತ್ಯಕ್ರಮದಂತೆ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪುಸ್ತಕವು ಉಪಯುಕ್ತವಾಗಿದೆ.

Bharatada Rajakiya Itihasa: ಭಾರತದ ರಾಜಕೀಯ ಇತಿಹಾಸ (ಆರಂಭ ಕಾಲದಿಂದ ಕ್ರಿ.ಶ. 1200 ರವರೆಗೆ) (B. A Semester 3 NEP Syllabus)

by Prof. B.P. Hugar Dr Guruprakash Hugar

ಕರ್ನಾಟಕದ ಎಲ್ಲಾ ವಿಶ್ವವಿದ್ಯಾನಿಲಯಗಳಿಗೆ NEP ಪಠ್ಯಕ್ರಮದ ಪ್ರಕಾರ ಭಾರತದ ರಾಜಕೀಯ ಇತಿಹಾಸ DSC-5 BA 3 ನೇ ಸೆಮಿಸ್ಟರ್.

Sahitya Vihara Bhaga- 1 B.A Padavige Nigadipadisida, Prathama Mattu Dvitiya Semestar Kannada Bhasha Pathya: ಸಾಹಿತ್ಯ ವಿಹಾರ ಭಾಗ-1 ಬಿ.ಎ ಪದವಿಗೆ ನಿಗದಿಪಡಿದ ಪ್ರಥಮ ಮತ್ತು ದ್ವಿತೀಯ ಸೆಮಿಸ್ಟರ್ ಕನ್ನಡ ಭಾಷಾ ಪಠ್ಯ

by Prof. Nithyananda B Shetty

ಸಾಹಿತ್ಯ ವಿಹಾರ ಭಾಗ-1 ಬಿ.ಎ ಪದವಿಗೆ ನಿಗದಿಪಡಿದ ಕನ್ನಡ ಭಾಷಾ ಪಠ್ಯ ಪ್ರಥಮ ಮತ್ತು ದ್ವಿತೀಯ ಸೆಮಿಸ್ಟರ್ ಪಠ್ಯ ಪುಸ್ತಕವಾಗಿದೆ.

Baalya Mattu Kishoraavastheya Manovignana: ಬಾಲ್ಯ ಮತ್ತು ಕಿಶೋರಾವಸ್ಥೆಯ ಮನೋವಿಜ್ಞಾನ

by Prof. Shankarlinga G. Hembadi Dr Rajashekar R. Shiravalakar

ಇದು ಗುಲಬರ್ಗಾ ಮತ್ತು ಕರ್ನಾಟಕದ ಎಲ್ಲ ವಿಶ್ವ ವಿದ್ಯಾಲಯಗಳ ದ್ವಿತೀಯ ವರ್ಷ ಬಿ.ಎಡ್ ವಿದ್ಯಾರ್ಥಿಗಳಿಗಾಗಿ ಹೊಸ ಪಠ್ಯಕ್ರಮ ಅನುಸಾರವಾಗಿ ವರ್ಗಿಕರಿಸಲಾಗಿದೆ.

Shaikshanika Tantragnaana: ಶೈಕ್ಷಣಿಕ ತಂತ್ರಜ್ಞಾನ

by Prof. Veena. S. Jalade

ಇದು ಗುಲಬರ್ಗಾ ಮತ್ತು ಕರ್ನಾಟಕದ ಎಲ್ಲಾವಿಶ್ವ ವಿದ್ಯಾಲಯಗಳ ಬಿ.ಎಡ್ ವಿದ್ಯಾರ್ಥಿಗಳಿಗಾಗಿ ಹೊಸ ಪಠ್ಯಕ್ರಮ ಅನುಸಾರವಾಗಿ ವರ್ಗಿಕರಿಸಲಾಗಿದೆ.

Tatvashastra Mattu Samajashastra Adharita Shikshana: ತತ್ವಶಾಸ್ತ್ರ ಮತ್ತು ಸಮಾಜಶಾಸ್ತ್ರ ಆಧಾರಿತ ಶಿಕ್ಷಣ

by Professer Veena S. Jaladi

ಇದು ಗುಲಬರ್ಗಾ ಮತ್ತು ಕರ್ನಾಟಕದ ಎಲ್ಲಾ ವಿಶ್ವ ವಿದ್ಯಾಲಯಗಳ ಬಿ.ಎಡ್ ವಿದ್ಯಾರ್ಥಿಗಳಿಗಾಗಿ ಹೊಸ ಪಠ್ಯಕ್ರಮ ಅನುಸಾರವಾಗಿ ವರ್ಗಿಕರಿಸಲಾಗಿದೆ.

Exam Material (CBCS) First Semester B.A. - Bangalore University: ಪರೀಕ್ಷಾ ಸಾಹಿತ್ಯ (ಸಿಬಿಸಿಎಸ್) ಪ್ರಥಮ ಸೆಮಿಸ್ಟರ್ ಬಿ.ಎ. - ಬೆಂಗಳೂರು ವಿಶ್ವವಿದ್ಯಾಲಯ

by Evershine Publications

ಈ ಪುಸ್ತಕ ಎವರ್‌ಶೈನ್ 2019 EDITION 1ನೇ ಸೆಮಿಸ್ಟರ್ ಬಿ.ಎ. ಪ್ರಶ್ನೆಗಳ ಸಂಗ್ರಹ. ಈ ಪುಸ್ತಕದಲ್ಲಿ ಇತಿಹಾಸ,ಅರ್ಥಶಾಸ್ತ್ರ,ರಾಜ್ಯಶಾಸ್ತ್ರ,ಸಮಾಜಶಾಸ್ತ್ರ ಮತ್ತು ಪರಿಸರ ಅಧ್ಯಯನ ವಿಷಯಗಳು ಇವೆ.ಇದು ಹೊಸ ಪಠ್ಯಕ್ರಮ ಬೆಂಗಳೂರು ವಿಶ್ವವಿದ್ಯಾಲಯ ನಿಯಮಗಳನ್ನು ಅನುಸರಿಸಲಾಗುತ್ತದೆ.

Karnataka Grama Swaraj mattu Panchayath Raj Adhiniyama, 1993: ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993

by Sathpal Pulani

ಈ ಪುಸ್ತಕವು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 ಗ್ರಾಮ ಪಂಚಾಯತ್ ಪಿ.ಡಿ.ಓ. ಮತ್ತು ಸ್.ಡಿ.ಎ ಸ್ಪರ್ಧಾತ್ಮಕ ಪರೀಕ್ಷೆಗಳ ಹುದ್ದೆಗಳಿಗಾಗಿ ಸರಳವಾದ ಸಂಕ್ಷಿಪ್ತ ಕೈಪಿಡಿಯಾಗಿದೆ.

Vidhyarthigaagi

by Swami Purushotamaananda

This book mainly focussed on the student's. The first article describes about concentration formulas as 'concentration in the study', but in the past they must have a knowledge of the way in which life can be streamlined. It has taught in the second article 'Letter to a Student'.

10th Economics - karnataka board

by Karnataka Patya Pustakalaya

10th standard kannada medium Economics Text book

Saadhana Udyogakamkshigaligondu Udyotha: ಸಾಧನ ಉದ್ಯೋಗಕಂಕ್ಷಿಗಳಿಗೊಂದು ಉದ್ಯೋತ

by R. C. Shiva Kumar

ಇದು ಸಾಧನ ಉದ್ಯೋಗಕಂಕ್ಷಿಗಳಿಗೊಂದು ಉದ್ಯೋತ ಯು.ಪಿ.ಎಸ್.ಸಿ, ಕೆ.ಪಿ.ಎಸ್.ಸಿ ನಾಗರೀಕ ಸೇವೆಗಳು ಹಾಗು ಇತರೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಸರಳವಾದ ಸಂಕ್ಷಿಪ್ತ ಕೈಪಿಡಿಯಾಗಿದೆ.

Rajakeeya Siddhanta 1st Year B.A: ರಾಜಕೀಯ ಸಿದ್ಧಾಂತ ಪ್ರಥಮ ವರ್ಷದ ಬಿ.ಎ

by Dr Poornima G R Dr Suresh Kumar M N

ಇದು ಎಲ್ಲಾ ವಿಶ್ವವಿದ್ಯಾನಿಲಯಗಳಿಂದ ಪ್ರಥಮ ವರ್ಷದ ಬಿ.ಎ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಶಿಕ್ಷಣ ನೀತಿ (NEP) ವಿದ್ಯಾರ್ಥಿಗಳಿಗೆ ಪುಸ್ತಕವು ಉಪಯುಕ್ತವಾಗಿದೆ.

Paschathya Rajakeeya Chintane DSC-3 BA 2nd Semester

by Dr Suresh Kumar Poornima. G. R

ಬೆಂಗಳೂರು ವಿಶ್ವವಿದ್ಯಾನಿಲಯದ ಹೊಸ ಶಿಕ್ಷಣ ನೀತಿಯ ಪ್ರಕಾರ ಇದು ಬಿಎ 2 ನೇ ಸೆಮ್ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪುಸ್ತಕವಾಗಿದೆ

Vidyarthigaligagi Kathegalu Bhaga- 1

by Swami Raghaveshaananda

Twenty one short stories for the Students.

Vidyarthigaligagi Kathegalu Bhaga- 2

by Swami Raghaveshaananda

Twenty four short stories for the Students.

Bahuroopi Gandhiji

by B. Raju

Description of Gandhiji in different ways .Gandhiji is a Freedom fighter where author has described gandhi in different ways

Samakaleena Thallanagalu, Charitre, Sahitya Ityadi: ಸಮಕಾಲೀನ ತಲ್ಲಣಗಳು, ಚರಿತ್ರೆ, ಸಾಹಿತ್ಯ ಇತ್ಯಾದಿ

by C. N. Ramachandran

ಈ ಪುಸ್ತಕವು ಡಾ.ಸಿ.ಎನ್.ರಾಮಚಂದ್ರನ್ ಅವರು ಸಮಕಾಲೀನ ಸಮಸ್ಯೆಗಳಿಗೆ ತಮ್ಮ ಬರಹಗಳ ಮೂಲಕ ನೀಡಿದ ಪ್ರತಿಕ್ರಿಯೆಗಳ ಸಂಗ್ರಹವಾಗಿದೆ.

Vasahatottara Chintane: ವಸಹತೋತ್ತರ ಚಿಂತನೆ

by C. N. Ramachandran

ಇದು ಕನ್ನಡ ಸಾಹಿತ್ಯ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಿದೆ. ಮನುಷ್ಯನ ಚಿಂತನೆಯು ಸಮಾಜದ ಪ್ರತಿಮೆಯಲ್ಲಿ ಅಭಿವ್ಯಕ್ತಿಗೊಂಡಿರುವುದನ್ನು ಕಾಣಬಹುದು.

Refine Search

Showing 76 through 100 of 250 results